ʼಬಿ.ಟಿ.ಎಸ್‌ʼ ಅಂದ ತಕ್ಷಣ ಎಲ್ಲರಿಗೂ ನೆನಪಾಗೋದು ದಕ್ಷಿಣ ಕೊರಿಯಾದ ಬಾಯ್‌ ಬ್ಯಾಂಡ್‌ “ಬಂಗ್ಟನ್‌ ಬಾಯ್ಸ್”‌ ಇವರು ಒಂದು ಪುಟ್ಟ ಕಂಪನಿಯಾದ “ಬಿಗ್‌ ಹಿಟ್”‌ ಮೂಲಕ ೧೩-೦೬-೨೦೧೩ ರಂದು ಪಾದಾರ್ಪಣೆ ಮಾಡಿದ್ರು, ಇವರ ಅಭಿಮಾನಿಗಳನ್ನು “ಆರ್ಮಿ” ಎಂದು ಕರೆಯುತ್ತಾರೆ. ಇತ್ತೀಚಿಗಷ್ಟೆ ತಮ್ಮ ಹಾಡುಗಳಾದ ʼಡೈನಮೈಟ್‌  ಹಾಗು ಬಟರ್‌ʼ ಮೂಲಕ ಪ್ರಪಂಚದಾದ್ಯಂತ ದಾಖಲೆ ಮೇಲೆ ದಾಖಲೆಯನ್ನು ಸೃಷ್ಠಿಸಿದ್ದರು. ಸದ್ಯ ಮುಂಬರುವ ಗ್ರಾಮೀಸ್‌ ನಲ್ಲಿ ತಮ್ಮ ಸೂಪರ್‌ ಹಿಟ್‌ ಹಾಡಾದ “ಬಟರ್”‌ ನಾಮಿನಿಯಾಗಿದ್ದು, ಆರ್ಮಿಗಳನ್ನು […]

Advertisement

Wordpress Social Share Plugin powered by Ultimatelysocial