ಬಿ.ಟಿ.ಎಸ್ “ಆರ್ಮಿ” ಗಳಿಗೆ ಇಲ್ಲಿದೆ ಖುಷಿ ವಿಚಾರ..!

ʼಬಿ.ಟಿ.ಎಸ್‌ʼ ಅಂದ ತಕ್ಷಣ ಎಲ್ಲರಿಗೂ ನೆನಪಾಗೋದು ದಕ್ಷಿಣ ಕೊರಿಯಾದ ಬಾಯ್‌ ಬ್ಯಾಂಡ್‌ “ಬಂಗ್ಟನ್‌ ಬಾಯ್ಸ್”‌ ಇವರು ಒಂದು ಪುಟ್ಟ ಕಂಪನಿಯಾದ “ಬಿಗ್‌ ಹಿಟ್”‌ ಮೂಲಕ ೧೩-೦೬-೨೦೧೩ ರಂದು ಪಾದಾರ್ಪಣೆ ಮಾಡಿದ್ರು, ಇವರ ಅಭಿಮಾನಿಗಳನ್ನು “ಆರ್ಮಿ” ಎಂದು ಕರೆಯುತ್ತಾರೆ. ಇತ್ತೀಚಿಗಷ್ಟೆ ತಮ್ಮ ಹಾಡುಗಳಾದ ʼಡೈನಮೈಟ್‌  ಹಾಗು ಬಟರ್‌ʼ ಮೂಲಕ ಪ್ರಪಂಚದಾದ್ಯಂತ ದಾಖಲೆ ಮೇಲೆ ದಾಖಲೆಯನ್ನು ಸೃಷ್ಠಿಸಿದ್ದರು. ಸದ್ಯ ಮುಂಬರುವ ಗ್ರಾಮೀಸ್‌ ನಲ್ಲಿ ತಮ್ಮ ಸೂಪರ್‌ ಹಿಟ್‌ ಹಾಡಾದ “ಬಟರ್”‌ ನಾಮಿನಿಯಾಗಿದ್ದು, ಆರ್ಮಿಗಳನ್ನು ನಿಂತಲ್ಲೆ ಕುಣಿಯುವಂತೆ ಮಾಡಿತ್ತು. ಆದರೆ ʼಬಿ.ಟಿ.ಎಸ್ʼ ಬಾಯ್‌ ಗ್ರೂಪ್‌ ನ ಮೆಂಬರ್ಸ್ಗಳಾದ “ಮಿನ್‌ ಯುಂಗಿ , ಕಿಮ್‌ ನಂಜುನ್‌ , ಕಿಮ್‌ ಸೊಕ್ಜಿನ್”‌ ಅವರಿಗೆ ಕೋವಿಡ್‌ ಸೋಂಕು ತಗುಲಿರೋದು ದೃಡಪಟ್ಟಿತ್ತು. ಆದರೆ ಅಭಿಮಾನಿಗಲು ಭಯ ಪಡುವ ಅವಶ್ಯಕತೆ ಇಲ್ಲಾ . ಯಾಕೆಂದರೆ ʼಬಿಗ್‌ ಹಿಟ್‌ʼ ಆರ್ಮಿಗಳಿಗೆ ನೋಟಿಸ್‌ ವೊಂದನ್ನ ಕಳಿಸಿದ್ದು, ಅವರಲ್ಲಿ ಎಲ್ಲಾ ಮೆಂಬರ್ಸ್ಗಳು ಸುರಕ್ಷಿತ ಹಾಗು ಕ್ಷೇಮದಿಂದ ಇದ್ದಾರೆ ಎಂದು ಪ್ರಕಟನೆ ಹೊರಡಿಸಿದೆ. ಎಲ್ಲಾ ʼಬಿ.ಟಿ.ಎಸ್ʼ ಮಂದಿ ಕ್ಷೇಮ ಹಾಗು ಸುರಕ್ಷಿತದಿಂದ ಇದ್ದು, ಜನರಿಗೆ ಮತ್ತಷ್ಟು ಮನೋರಂಜನೆ ಕೊಡಬೇಕು ಎಂಬುದು ನಮ್ಮ ʼಸ್ಪೀಡ್‌ ನ್ಯೂಸ್‌ʼ ನ ಕಳಕಳಿ.

Please follow and like us:

Leave a Reply

Your email address will not be published. Required fields are marked *

Next Post

ತ್ರಿಪುರಾದಲ್ಲಿ ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ ಭೇಟಿ ನೀಡಿದ್ದಾರೆ,,,,,,

Sun Jan 2 , 2022
ಬಂಗಾಳ ದತ್ತ ಗಮನ ಹರಿಸಿ ಎಂದು ಬಿಜೆಪಿ ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಎರಡು ದಿನಗಳ ತ್ರಿಪುರಾ ಪ್ರವಾಸದಲ್ಲಿದ್ದು ಕಳೆದ ಆರು ತಿಂಗಳಲ್ಲಿ ರಾಜ್ಯಕ್ಕೆ ಇದು ಅವರ ನಾಲ್ಕನೇ ಬಾರಿಗೆ ಭೇಟಿ ನೀಡಿದ್ದಾರೆ,ತ್ರಿಪುರಾ ವಿಧಾನಸಭಾ ಚುನಾವಣೆಗೆ ಸುಮಾರು 1 ವರ್ಷ ಬಾಕಿಯಿದ್ದರೂ ತೃಣಮೂಲ ಕಾಂಗ್ರೆಸ್ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಜನವರಿ 2 ರಿಂದ ತ್ರಿಪುರಾಕ್ಕೆ ಎರಡು ದಿನಗಳ ಭೇಟಿಯಲ್ಲಿದ್ದಾರೆ,ಇದು ಕಳೆದ 6 […]

Advertisement

Wordpress Social Share Plugin powered by Ultimatelysocial