ವಿದ್ಯಾರ್ಥಿಗಳಿಂದ ಮೊಬೈಲ್ ದುರ್ಬಳಕೆ ಸರ್ಕಾರಿ ಪದವಿ ಪೂರ್ವ ಕಾಲೇಜನಲ್ಲಿ ದಂಡ ವಸೂಲಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ…ಮೊಬೈಲ್ ಬಳಕೆ ಮಾಡಬಾರದಂತೆ ಕಾಲೇಜ್ ನೋಟಿಸ್ ಬೋರ್ಡಗೆ ಹಾಕಿದ್ದರು ಸಹ ವಿದ್ಯಾರ್ಥಿಗಳು ಮೊಬೈಲ್‌ ಬಳಕೆ ಮಾಡುತ್ತಿರುವುದನ್ನು ಖಂಡಿಸಿ ಪ್ರಾಂಶುಪಾಲರು ದಂಡ ವಿಧಿಸಿದ್ದಾರೆ…ಬೋಧನಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಂದ ಟಿಕ್ ಟ್ಯಾಕ್ ವಿಡಿಯೋ. ಸೆಲ್ಫಿ. ಚಲನಚಿತ್ರ ವೀಕ್ಷಣೆ ಈ ರೀತಿಯಾಗಿ ದುರ್ಬಳಕೆ ಮಾಡುತ್ತಿದ್ದು,ಮೊಬೈಲ್ ದುರ್ಬಳಕೆ ಮಾಡುತ್ತಿದ್ದ ವಿದ್ಯಾರ್ಥಿಗಳಿಂದ 500 ದಂಡವನ್ನು […]

ಟಿವಿವಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರದ ಕೃಷ್ಣಪ್ಪ ರವರು ಪ್ರಾಂಶುಪಾಲರಾಗಿ ಬುಧವಾರ ಅಧಿಕಾರ ಸ್ವೀಕರಿಸಿದರು ಕಳೆದ ಮೂವತ್ತು ವರ್ಷದಿಂದ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೃಷ್ಣಪ್ಪನವರು ಮಾತನಾಡಿ ನಿವೃತ್ತಿ ಅಂಚಿನಲ್ಲಿ ಸಿಕ್ಕಿರುವ ಈ ಹುದ್ದೆ ಗೆ  ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆ  ಹಾಗೂ  ಸಂಸ್ಥೆಗೆ ಒಳ್ಳೆಯ ಕೀರ್ತಿಯನ್ನು ತರಲು ಶ್ರಮಿಸುತ್ತೆನೆ ಮತ್ತು ಗ್ರಾಮೀಣ ಭಾಗದಲ್ಲಿ ಇಂತಹ ಉತ್ತಮ ಸಂಸ್ಥೆಯನ್ನು ಕಟ್ಟಿದ ಎಲ್ಲರಿಗೂ ಕೃತಜ್ಞತೆ ಸಲಿಸುವ ಮೂಲಕ ಬಡ ವಿದ್ಯಾರ್ಥಿಗಳು ಇದರ […]

Advertisement

Wordpress Social Share Plugin powered by Ultimatelysocial