ಜೀವದ ಹಂಗು ತೊರೆದು ಸಮಾಜದ ಆರೋಗ್ಯಕ್ಕಾಗಿ ದುಡಿಯುತ್ತಿರುವ ಶ್ರಮಿಕ ರ‍್ಗವನ್ನು ಗೌರವಿಸುವುದು ಪುಣ್ಯದ ಕೆಲಸ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಬಿ.ಆರ್. ನಂಜುಂಡಪ್ಪ ತಿಳಿಸಿದ್ದಾರೆ. ಜೆಪಿ ಪರ‍್ಕ್ ವರ‍್ಡ್ ನ ಮುತ್ಯಾಲನಗರದ ತೋಟದ ಮನೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಪೌರ ಕರ‍್ಮಿಕರು ಇತರೆ ಕೊರೊನಾ ವಾರಿರ‍್ಸ್ ಗೆ ಅಭಿನಂದಿಸಿ ಸಲ್ಲಿಸಿ ಮಾತನಾಡಿದರು. ಮಹಾಮಾರಿ ಕೊರೊನಾ ಸೋಂಕು ತಡೆಗೆ ಸೇವಾ ಕರ‍್ಯದಲ್ಲಿ ನಿರತರಾಗಿರುವ ಪೌರ ಕರ‍್ಮಿಕರು ಹಾಗೂ ಪೊಲೀಸ್ […]

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 7466 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಡಪಟ್ಟಿವೆ.  ಒಂದೇ ದಿನದಲ್ಲಿ ಇದುವರೆಗಿನ ದಾಖಲೆಯಾಗಿದೆ.ಎಂದು ಹೆಲ್ತ್ ಬುಲೆಟಿನ್ ಮಾಹಿತಿ ನೀಡಿದೆ ಹೆಚ್ಚಿನ ಕೊರೊನಾ ವೈರಸ್‌ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಇತ್ತೀಚೆಗಷ್ಟೇ ಇರಾನ್‌ ಅನ್ನು ಹಿಂದಿಕ್ಕಿ 10ನೇ ಸ್ಥಾನಕ್ಕೇರಿದ್ದ ಭಾರತ, ಇಂದು (ಮೇ 29) ಟರ್ಕಿಯನ್ನು ಹಿಂದಿಟ್ಟು 9ನೇ ಸ್ಥಾನಕ್ಕೆ ತಲುಪಿದೆ . ಒಂದೇ ದಿನದಲ್ಲಿ 175 ಮಂದಿ ಕೊರೊನಾ ವೈರಸ್ ನಿಂದ ಮೃತಪಟ್ಟಿದರೆ. ಭಾರತದಲ್ಲಿ […]

ಕರ್ನಾಟಕದಲ್ಲಿ  ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದೆ. ಇದು ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ 75 ಮಂದಿಗೆ ಸೋಂಕು ಪತ್ತೆಯಾಗಿರುವುದು ದೃಢಪಟ್ಟಿದೆ. 2,493ಕ್ಕೆ ಏರಿಕೆಯಾಗಿದ್ದು. ಕೊರೊನಾ ಮಹಾಮಾರಿಗೆ 47 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ. ಉಡುಪಿ – 27, ಕಲಬುರಗಿ – 3, ಬೆಂಗಳೂರು – 7, ಚಿತ್ರದುರ್ಗ – 6, ದಕ್ಷಿಣ ಕನ್ನಡ -6, ಹಾಸನ […]

ಕರೋನವೈರಸ್ ಹರಡುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ವಿಧಿಸಿರುವ ಲಾಕ್‌ಡೌನ್‌ನ 4 ನೇ ಹಂತವು ಮುಗಿಯಲು ಆರು ದಿನಗಳು ಉಳಿದಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಕೋವಿಡ್ -19 ಕಾರಣದಿಂದಾಗಿ ಭಾರತವು 4,021 ಸಾವುಗಳು ಮತ್ತು 138,845 ಪ್ರಕರಣಗಳನ್ನು ವರದಿ ಮಾಡಿದೆ. ಹೆಚ್ಚು ಹಾನಿಗೊಳಗಾದ ರಾಜ್ಯವಾದ ಮಹಾರಾಷ್ಟ್ರದಲ್ಲಿ ಕರೋನವೈರಸ್ ಪ್ರಕರಣಗಳು 50,000 ದಾಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು ಪ್ರಕರಣಗಳು 14,000 ರ ಸಮೀಪದಲ್ಲಿದೆ. ಜಾಗತಿಕ ಮಟ್ಟದಲ್ಲಿ, ಬ್ರೆಜಿಲ್ ಕಳೆದ […]

ಕೊರೊನಾ ಭೀತಿಯಿಂದ ಇಡೀ ದೇಶವೆ ತತ್ತರಿಸುತ್ತಿದೆ. ರಾಜಧಾನಿಯಲ್ಲಿ ಪಾದರಾಯನಪುರವನ್ನೆ ಮೀರಿಸುವಂತೆ ಶಿವಾಜಿನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಶಿವಾಜಿನಗರದಲ್ಲಿ ಒಬ್ಬನಿಂದ ಹರಡಿದ ಸೋಂಕು ಇಂದು ೪೬ಜನರಿಗೆ ಹಬ್ಬಿದ್ದು, ಇದುವರೆಗೂ ಒಬ್ಬರು ಕೂಡಾ ಗುಣಮುಖರಾಗಿಲ್ಲ.  ಬೆಂಗಳೂರಿನಲ್ಲಿ ಶಿವಾಜಿನಗರ ಮೊಸ್ಟ್ ಡೇಂರ‍್ಸ್ ಏರಿಯಾಗಿದ್ದು, ಕಂಟೇನ್ಮೆAಟ್ ಜೋನ್‌ನಲ್ಲಿದ್ದು, ಇನ್ನು ಕೊರೊನಾ ಕೇಸ್ ಜಾಸ್ತಿಯಾಗುವ ಭೀತಿ ಕಾಡುತ್ತಿದೆ.

ಕರುನಾಡಲ್ಲಿ ಮತ್ತೆ ಕೊರೊನಾ ಕಂಪನ ಶುರುವಾಗಿದ್ದು ಇವತ್ತು ಒಂದೇ ದಿನಕ್ಕೆ ೧೯೫೯ಜನರಿಗೆ ಕೊರೊನಾ ಸೋಂಕು ಬಂದಿದೆ. , ರಾಜ್ಯದಲ್ಲಿ ೨೧೬ ಜನರಿಗೆ ಕೊರೊನಾ ಪಾಸಿಟಿವ್ ಕಂಡುಬAದಿದೆ. ಬೆಳಿಗ್ಗೆ ೧೯೬ರಷ್ಟಿದ್ದ ಸೋಂಕು ಪ್ರಕರಣ ಸಂಜೆಯ ವೇಳೆಗೆ ೨೦ಜನರಿಗೆ ಸೋಂಕು ತಗಲಿದ್ದು ಆತಂಕ ಮೂಡಿಸಿದೆ. ನಾಳೆ ಸೋಂಕಿತರ ಸಂಖ್ಯೆ ೨೦೦೦ ಗಡಿ ದಾಟುವುದು ಪಕ್ಕಾ ಆಗಿದೆ.

ರಾಜ್ಯದಲ್ಲಿ ಇಂದು ಮತ್ತೆ 105 ಜನರಲ್ಲಿ ಕೊರೊನಾ ಕಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1710ಕ್ಕೇರಿಕೆಯಾಗಿದೆ ಎಂದು ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ. ಹೊಸದಾಗಿ ಸೋಂಕಿತರ ಪೈಕಿ  ಬೆಂಗಳೂರು 5, ಬೆಂಗಳೂರು ಗ್ರಾಮಾಂತರ 4, ತುಮಕೂರು 8, ಹಾವೇರಿ 3, ಬೀದರ್ 6, ಹಾಸನ 14, ಧಾರವಾಡ 2  ಕಳೆದ 24 ಗಂಟೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ 51 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಇನ್ನೂ ಈ ಕೊರೊನಾ ಮಹಾಮಾರಿಗೆ  41 ಬಲಿಯಾಗಿದ್ದಾರೆ. […]

ಕೊರೊನಾ  ವೈರಸ್ ದಾಳಿಯಿಂದ ಮಹಾರಾಷ್ಟ್ರದಲ್ಲಿ ಜನರು ಕಂಗೆಟ್ಟಿದ್ದಾರೆ. ಕೊರೊನಾ ವೈರಸ್ ಹಾವಳಿಯು ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 41,000 ದಾಟ್ಟಿದ್ದು ಸಾವಿನ ಸಂಖ್ಯೆ 1,500 ಸಮೀಪದಲ್ಲಿದೆ. ಹಾಗೂ ನಿನ್ನೆ  ಒಂದೇ ದಿನ 41 ಮಂದಿ ಸಾವಿನ್ನಪ್ಪಿದರೆ,1,382 ಜನರಿಗೆ ಕೊರೊನಾ ವೈರಸ್ ತಗುಲಿದೆ. ಮತ್ತು ರಾಜ್ಯಾದಲ್ಲಿ 6,751 ಜನರು ಗುಣಮುಖರಾಗಿದ್ದರೆ. ದೇಶದಲ್ಲಿ ಅತಿ ಹೆಚ್ಚು ಸೋಂಕು ಮತ್ತು ಸಾವು ಮಹಾರಾಷ್ಟ್ರದಲ್ಲಿ ಅಪಕಾರಿಯಾಗಿ ಕಂಡುಬಂದಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಕೊರೊನಾ […]

ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳಾಪಟ್ಟಿ ಬಳಿಕ 1 ವಾರ ತರಗತಿಗಳು ನಡೆಯುತ್ತವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆಮಾತನಾಡಿದ ಅವರು, ಲಾಕ್ ಡೌನ್ ಮುಗಿದ ಬಳಿಕ ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಬಳಿಕ 1 ವಾರ ತರಗತಿಗಳನ್ನು ಆರಂಭಿಸಲಾಗುವುದು. ರಜೆ ಇರುವುದರಿಂದ ವಿದ್ಯಾರ್ಥಿಗಳಿಗೆ ಚೇತನ ತುಂಬಬೇಕು. ಪರೀಕ್ಷೆ ಎದುರಿಸಲು ಉತ್ಸಾಹ ತುಂಬುವ ಕೆಲಸ ಮಾಡಬೇಕು ಹೀಗಾಗಿ 1 ವಾರ ತರಗತಿ […]

ಏ .6 ರಿಂದ 11 ರವರೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದು, ಆಯಾ ಜಿಲ್ಲಾ ಕಚೇರಿಗಳಲ್ಲಿ ಜಿಲ್ಲಾಮಟ್ಟದ ಸಭೆಗಳು ನಡೆಯಲಿವೆ. ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಪೊಲೀಸ್, ಕೃಷಿ,ತೋಟಗಾರಿಕಾ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಎಲ್ಲಾ ಇಲಾಖೆಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ರೈತರು,ಕೃಷಿ ಉತ್ಪನ್ನಗಳ ಸರಕು ಸಾಗಾಣಿಕೆ,ಬೀಜ ಗೊಬ್ಬರಗಳ ಸರಬರಾಜು ಹಾಗೂ ಉಳಿದಂತಹ ಕೃಷಿ ಚಟುವಟಿಕೆಗಳ ಕುರಿತು ಚರ್ಚೆ ನಡೆಸಲಿದ್ದಾರೆ. ವರದಿ: ಪೊಲಿಟಿಕಲ್ […]

Advertisement

Wordpress Social Share Plugin powered by Ultimatelysocial