ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳು ದೇಶದ ಸಂಖ್ಯೆ 578 ಕ್ಕೆ ಏರಿಕೆ ಇಂದಿನಿಂದ ದೆಹಲಿಯಲ್ಲಿ ರಾತ್ರಿ ಕರ್ಫ್ಯೂ ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 578 ಕ್ಕೆ ಏರಿದೆ ದೆಹಲಿಯಲ್ಲಿ 142 ಪ್ರಕರಣಗಳು ವರದಿಯಾಗಿದ್ದು ಮಹಾರಾಷ್ಟ್ರದಲ್ಲಿ 142 ಪ್ರಕರಣಗಳು ಪತ್ತೆಯಾಗಿವೆ  ನಂತರ ಕೇರಳದಲ್ಲಿ 57 ಗುಜರಾತ್‌ನಲ್ಲಿ 49 ಮತ್ತು ರಾಜಸ್ಥಾನದಲ್ಲಿ 43 ಪ್ರಕರಣಗಳು ದಾಖಲಾಗಿವೆ ಆಸ್ವತ್ರೆಯಿಂದ  ಬಿಡುಗಡೆಯಾದ ಒಮಿಕ್ರಾನ್ ರೋಗಿಗಳ ಒಟ್ಟು ಸಂಖ್ಯೆ 151 ರಷ್ಟಿದೆ.ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶವು ಭಾನುವಾರ […]

ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ಕೊರೊನಾ ದಾಳಿ ಇಟ್ಟಿದ್ದು ನಾಲ್ವರು ಸಿಬ್ಬಂದಿಗೆ ಕೊರೊನಾ ವಕ್ಕರಿಸಿದೆ.ಈ ಕುರಿತು ಮಾಹಿತಿ ನೀಡಿರುವ ಆಸ್ಪತ್ರೆ ನರ‍್ದೇಶಕ ಡಾ.ನಾಗರಾಜ್, ಆಸ್ಪತ್ರೆಯ ಮೂವರು ಡೇಟಾ ಆಪರೇರ‍್ಸ್ ಮತ್ತು ರ‍್ವ ಆಡಳಿತಾಧಿಕಾರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಯ ಎಲ್ಲಾ ವೈದ್ಯರಲ್ಲೂ ನೆಗೆಟಿವ್ ಬಂದಿದೆ, ಆಸ್ಪತ್ರೆಯ ಕಚೇರಿಗೆ ಕೆಮಿಕಲ್ ಸ್ಪ್ರೇ ಸಿಂಪಡಿಸಿ, ಸೀಲ್ ಡೌನ್ ಮಾಡಲಾಗಿದೆ ಎಂದು ಹೇಳಿದರು.

Advertisement

Wordpress Social Share Plugin powered by Ultimatelysocial