ಪಶು ಆಹಾರದ ಬೆಲೆ ಇಳಿಕೆ ಮಾಡಿ, ಹಾಲಿನ ಬೆಲೆಯನ್ನು ಏರಿಕೆ ಮಾಡಬೇಕು ಹಾಗೂ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಹಾಲಿನ ಬೆಲೆಯನ್ನು 40ರೂಗಳಿಗೆ ನಿಗಧಿ ಮಾಡಬೇಕೆಂದು ಒತ್ತಾಯಿಸಿ ರೈತಸಂಘದಿಂದ ಜಾನುವಾರುಗಳ ಸಮೇತ ಕಪ್ಪುಪಟ್ಟಿ ಧರಿಸಿ ಕೋಚಿಮುಲ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ತಮ್ಮ ಹೊಟ್ಟೆಪಾಡಿಗಾಗಿ ನಗರಗಳತ್ತ ವಲಸೆ ಹೋಗಿದ್ದ ಅನೇಕರು ಇಂದು ಗ್ರಾಮೀಣ ಭಾಗಗಳಿಗೆ ವಾಪಸ್ಸು ಬಂದ ಸಂದರ್ಭದಲ್ಲಿ ಹೈನೋದ್ಯಮವು ಕೈ ಹಿಡಿದಿದೆ ಎಂದು ರೈತಸಂಘದ […]

Advertisement

Wordpress Social Share Plugin powered by Ultimatelysocial