ಚೂಪಾಗಿದ್ರೆನೆ ಚಾಕುಗೆ ವ್ಯಾಲೂ ,ಬುಲೆಟ್ ಇದ್ರೆನೇ ಗನ್ ಗೆ ವ್ಯಾಲೂ, ಮಂಚು ,ಲಾಂಗು ಇದ್ರೆನೇ ರೌಡಿಸಂಗೆ ವ್ಯಾಲೂ. ಲಾಂಗ್ ಹಿಡಿಯೊರ್ ಎಲ್ಲಾ ರೌಡಿಗಳಲ್ಲಾ ,ಸೌಂಡ್ ಕೊಡೊರೆಲ್ಲಾ ಪಂಟ್ರುಗಳಾಗಲ್ಲ ,ರೌಡಿಸಂ ಮೂವಿ ಮಾಡಿದೊರ್ ಎಲ್ಲಾ ಡೆಡ್ಲಿ ಸೋಮ ಆಗೊಕ್ ಆಗಲ್ಲಾ.ಎಸ್ ಈಗ ಗೊತ್ತಾಗಿರುತ್ತೆ ನಿಮಗೆಲ್ಲಾ ,ನಾವ್ ಯಾರ್ ಬಗ್ಗೆ ಹೇಳ್ತಿದ್ದೀವಿ ಅಂತ . ಇದು ಭೂಗತ ಲೋಕ, ಪಾಪಿಗಳ ಅಡ್ಡ , ನೆತ್ತರು ಹರೆಯೋ ಕೊಳ . ಊಟ , ತಿಂಡಿ […]