ಪನ್ನೀರ್ ತಿನ್ನುವುದರಿಂದ ಮೂಳೆಗಳು ಮತ್ತು ಮಾ೦ಸ ಕ೦ಡ ಅಭಿವೃದ್ಧಿಯಾಗುತ್ತದೆ,ಮೆದುಳಿನ ಚುರುಕುತನ ಹೆಚ್ಚುತ್ತದೆ, ಮಧುಮೇಹದಿ೦ದ ಬಳಲುತ್ತಿರುವ ರೋಗಿಗಳಿಗೆ ಸಹಕರಿಯಾಗಿದೆ.ಪನ್ನೀರ್ ಪನೀರ್ ಹಸುವಿನ ಹಾಲಿನಿಂದ ತಯಾರಾಗುವ ಕಾರಣ ಸುಮಾರು 100 ಗ್ರಾಂ ಪನೀರ್ ನಲ್ಲಿ ಕೇವಲ 1.2 ಗ್ರಾಂ ಕಾರ್ಬೋಹೈಡ್ರೆಟ್ ಅಂಶ ಮಾತ್ರ ಸಿಗುತ್ತದೆ. ಹಾಗಾಗಿ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಇದಕ್ಕಿಂತ ಒಳ್ಳೆಯ ಆಹಾರದ ಅವಶ್ಯಕತೆ ಇಲ್ಲ. ಮಾರುಕಟ್ಟೆಗಳಲ್ಲಿ ಸಿಗುವ ಸುಮಾರು 28 ಗ್ರಾಂ ಪನೀರ್ ನಲ್ಲಿ 82.5 […]

Advertisement

Wordpress Social Share Plugin powered by Ultimatelysocial