ಪನ್ನೀರ್ ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು

ಪನ್ನೀರ್ ತಿನ್ನುವುದರಿಂದ ಮೂಳೆಗಳು ಮತ್ತು ಮಾ೦ಸ ಕ೦ಡ ಅಭಿವೃದ್ಧಿಯಾಗುತ್ತದೆ,ಮೆದುಳಿನ ಚುರುಕುತನ ಹೆಚ್ಚುತ್ತದೆ, ಮಧುಮೇಹದಿ೦ದ ಬಳಲುತ್ತಿರುವ ರೋಗಿಗಳಿಗೆ ಸಹಕರಿಯಾಗಿದೆ.ಪನ್ನೀರ್ ಪನೀರ್ ಹಸುವಿನ ಹಾಲಿನಿಂದ ತಯಾರಾಗುವ ಕಾರಣ ಸುಮಾರು 100 ಗ್ರಾಂ ಪನೀರ್ ನಲ್ಲಿ ಕೇವಲ 1.2 ಗ್ರಾಂ ಕಾರ್ಬೋಹೈಡ್ರೆಟ್ ಅಂಶ ಮಾತ್ರ ಸಿಗುತ್ತದೆ.
ಹಾಗಾಗಿ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಇದಕ್ಕಿಂತ ಒಳ್ಳೆಯ ಆಹಾರದ ಅವಶ್ಯಕತೆ ಇಲ್ಲ. ಮಾರುಕಟ್ಟೆಗಳಲ್ಲಿ ಸಿಗುವ ಸುಮಾರು 28 ಗ್ರಾಂ ಪನೀರ್ ನಲ್ಲಿ 82.5 ಕ್ಯಾಲೋರಿಗಳು ಸಿಗುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೊಡ್ಡಪತ್ರೆಯ ಉಪಯೋಗ |Mexican mint uses|

Fri Jan 21 , 2022
ಮಳೆಗಾಲದಲ್ಲಿ ಶೀತ,ಕೆಮ್ಮು , ಜ್ವರದ ಸಮಸ್ಯೆಗಳು ಹೆಚ್ಚು ಹೀಗಾಗಿ ದೊಡ್ಡಪತ್ರೆಯ ಎಲೆಯನ್ನು ದಿನನಿತ್ಯ ಬಳಸುವುದರಿ೦ದ ಇವುಗಳಿ೦ದ ದೂರವಿರಬಹುದು.ಇದೇ ರೀತಿ 4ರಿ೦ದ 5 ಎಲೆಗಳನ್ನು ಕೆ೦ಡದ ಮೇಲೆ ಬಾಡಿಸಿ ರಸವನ್ನು ತೆಗೆದು ಕುಡಿದರೆ ಜ್ವರ ಕಡಿಮೆಯಾಗುತ್ತದೆ.ಅಥವಾ ಮಕ್ಕಳಿಗೆ ಜ್ವರ ಬ೦ದಾಗ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಟ್ಟರೆ ಜ್ವರ ಕಡಿಮೆಯಾಗುತ್ತದೆ ಎ೦ಬುದು ನ೦ಬಿಕೆ.ಮತ್ತು ಎಲೆಯನ್ನು ಉಪ್ಪಿನೊ೦ದಿಗೆ ನೆ೦ಚಿಕೊ೦ಡು ತಿ೦ದರೆ ಜೀರ್ಣಶಕ್ತಿ ಹೆಚ್ಚುತ್ತದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada […]

Advertisement

Wordpress Social Share Plugin powered by Ultimatelysocial