ಬಾಲಿವುಡ್ನ ನಟ ಸಲ್ಮಾನ್ ಮಾಡಿರುವ ಕುಕೃತ್ಯ .ಇದು ಸೇರಿ ಇನ್ನು ಹತ್ತು ಹಲವು ಗುರುತರ ಆರೋಪಗಳು ಸಲ್ಮಾನ್ ಖಾನ್ ಮೇಲಿವೆ. ಆದರೆ ಹಣ ಬಲ, ನ್ಯಾಯ ವ್ಯವಸ್ಥೆಯ ಯನ್ನು ಬಳಸಿಕೊಂಡು ಸಲ್ಮಾನ್ ಖಾನ್ ಜೈಲು ಶಿಕ್ಷೆಯಿಂದ ಇಷ್ಟು ದಿನ ದೂರ ಉಳಿದಿದ್ದಾರೆ ಐಶ್ವರ್ಯಾ ರೈ ಮನೆಯ ಬಳಿ ಕುಡಿದು ಗಲಾಟೆ ಮಾಡಿದ್ದು, ಕುಡಿದು ವಾಹನ ಚಲಾಯಿಸಿ ಫುಟ್ಪಾತ್ ಮೇಲೆ ಮಲಗಿರುವವರನ್ನು ಕೊಂದಿದ್ದು,ವಿವೇಕ್ ಒಬೆರಾಯ್ಗೆ ನೂರಾರು ಬಾರಿ ಕರೆ ಮಾಡಿ ಕೊಲ್ಲುವುದಾಗಿ […]