ಮುಖ ನೋಡಿ ಆಕರ್ಷಿತರಾಗುವ ಕಾಲ ಈಗಿಲ್ಲ. ನೋಡಲು ಚನ್ನಾಗಿ ಇದ್ದರೇ ಸಾಲದು ಆಕರ್ಷಕವಾಗಿ ಕಾಣಲು ಸೌಂದರ್ಯವೊಂದೆ ಅಲ್ಲ ಈ ಎರಡು ವಿಚಾರಗಳೂ ಈಗ ಮಹತ್ವಗಳಿಸಿದೆ. ಬೇರೆಯವರನ್ನು ಆಕರ್ಷಿಸಲು ಕೇವಲ ಬಾಹ್ಯ ಸೌಂದರ್ಯವೊಂದೇ ಸಾಕಾಗೋದಿಲ್ಲ. ಧ್ವನಿ ಹಾಗೂ ಆತನ ದೇಹದ ಪರಿಮಳ ಕೂಡ ಆಕರ್ಷಣೆಗೆ ಕಾರಣವಾಗುತ್ತದೆ ಎಂದು ಸಂಶೋಧನೆ ತೀಳಿಸಿದೇ ಈ ವರೆಗು ಮುಖ ಅಥವಾ ದೇಹ ಆಕರ್ಷಿಸುತ್ತದೆ ಎಂದು ನಂಬಲಾಗಿತ್ತು. ಆದ್ರೆ ಈಗ ಮಾತು ಬದಲಾಗಿದೆ. ಸಾಮಾಜಿಕ ಬಾಂಧವ್ಯಕ್ಕೆ […]