ಸಂಬಂಧ ಬೆಸೆಯಲು ನೋಟ ಒಂದೆ ಇದ್ದರೆ ಸಾಲದು ಅಂದ ಹಾಗು ಬೇರೆ ?

 

ಮುಖ ನೋಡಿ ಆಕರ್ಷಿತರಾಗುವ ಕಾಲ ಈಗಿಲ್ಲ.  ನೋಡಲು ಚನ್ನಾಗಿ ಇದ್ದರೇ ಸಾಲದು   ಆಕರ್ಷಕವಾಗಿ ಕಾಣಲು ಸೌಂದರ್ಯವೊಂದೆ ಅಲ್ಲ ಈ ಎರಡು ವಿಚಾರಗಳೂ ಈಗ ಮಹತ್ವಗಳಿಸಿದೆ.

ಬೇರೆಯವರನ್ನು ಆಕರ್ಷಿಸಲು ಕೇವಲ ಬಾಹ್ಯ ಸೌಂದರ್ಯವೊಂದೇ ಸಾಕಾಗೋದಿಲ್ಲ. ಧ್ವನಿ ಹಾಗೂ ಆತನ ದೇಹದ  ಪರಿಮಳ ಕೂಡ ಆಕರ್ಷಣೆಗೆ ಕಾರಣವಾಗುತ್ತದೆ ಎಂದು ಸಂಶೋಧನೆ ತೀಳಿಸಿದೇ

ಈ ವರೆಗು ಮುಖ ಅಥವಾ ದೇಹ ಆಕರ್ಷಿಸುತ್ತದೆ ಎಂದು ನಂಬಲಾಗಿತ್ತು. ಆದ್ರೆ ಈಗ   ಮಾತು ಬದಲಾಗಿದೆ.

ಸಾಮಾಜಿಕ ಬಾಂಧವ್ಯಕ್ಕೆ ಧ್ವನಿ ಹಾಗೂ ದೇಹದ ವಾಸನೆ  ಪ್ರಮುಖ ಪಾತ್ರ ವಹಿಸುವುದು. ಕೇವಲ ದಾಂಪತ್ಯಕ್ಕೊಂದೇ ಅಲ್ಲ ಸ್ನೇಹ ಹಾಗೂ ವೃತ್ತಿಪರ ಸಂಬಂಧದ ಮೇಲೂ ಇದು ಬಹಳ ಪ್ರಭಾವ ಬೀರುತ್ತದೆ.

30 ವರ್ಷಗಳ ಕಾಲ ಈ ವಿಷಯದ ಬಗ್ಗೆ ಅಧ್ಯಯನ ನಡೆಸಿದ್ದಾರೆ.  ಧ್ವನಿ ಹಾಗೂ ದೇಹದ ವಾಸನೆ ಬಗ್ಗೆ ನಡೆದ ಅಧ್ಯಯವನ್ನು ಪರಿಗಣಿಸಿ. ಸಂಶೋಧಕರ ಪ್ರಕಾರ ಕಣ್ಣಿನ ಜೊತೆಗೆ ಮೂಗು ಹಾಗೂ ಕಿವಿ ಕೂಡ  ಹೆಚ್ಚು ಆಕರ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ. ಈ ಮೂರು ಇಂದ್ರಿಯಗಳ ಮೂಲಕ ಆಕರ್ಷಣೆಗೊಳಗಾಗಿ ಶುರುವಾದ ಸಂಬಂಧ ಬಹಳ ದಿನಗಳವರೆಗೆ ಇರುತ್ತದೆ ಎಂದು ಹೇಳಲಾಗಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಉಚಿತ ವಿದ್ಯುತ್‌, ಶೈಕ್ಷಣಿಕ-ಆರೋಗ್ಯ ಕ್ರಾಂತಿ, ಉದ್ಯೋಗ ಪಂಜಾಬ್‌ ಅಭಿವೃದ್ಧಿಗೆ ಕೇರ್ಜಿ ವಾಲ್‌ 10 ಅಂಶಗಳ ಯೋಜನೆ..

Wed Jan 12 , 2022
  ಮುಂದಿನ ತಿಂಗಳು ನಡೆಯಲಿರುವ ಪಂಜಾಬ್‌ ವಿಧಾನಸಭೆ ಚುನಾವಣೆಗೆ ಆಮ್‌ ಅದ್ಮಿ ಪಕ್ಷ  ಹತ್ತು ಭರವಸೆಗಳನ್ನು ನೀಡಿದ್ದು, ಮಾದರಿ ಪಂಜಾಬ್‌ ನಿರ್ಮಾಣ ಮಾಡುವುದಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. ಮೊಹಾಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ  ಅವರು 10 ಅಂಶಗಳ ಯೋಜನೆಗಳ ಮೂಲಕ ಪಂಜಾಬ್ ಅನ್ನು ಮಾದರಿ ರಾಜ್ಯವನ್ನಾಗಿ ಪರಿವರ್ತನೆ ಮಾಡುತ್ತೇವೆ. ಅಧಿಕಾರಕ್ಕೆ ಬಂದರೆ ಸಮೃದ್ಧ ಹಾಗೂ ಅಭಿವೃದ್ಧಿ ಹೊಂದಿದ ಪಂಜಾಬ್ ಅನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ […]

Advertisement

Wordpress Social Share Plugin powered by Ultimatelysocial