ನಿಶ್ಚಿತಾರ್ಥದ ದಿನ ಎಂದರೆ ವಧುವಿಗೆ ಎಷ್ಟು ಅಂದವಾಗಿ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಇರುತ್ತದೋ ಅದೇ ರೀತಿ ವರ ಅಂದವಾಗಿ ಕಾಣಿಸಲು ಬಯಸುವರು. ಪುರುಷರೂ ಸುಂದರವಾಗಿ ಕಾಣಲು ಹಲವು ವಿಧನವಿದೆ. ವರ ಧರಿಸಲು ಆಯ್ಕೆ ಮಾಡುವ ಉಡುಪು  ಅವನ ಸೌಂದರ್ಯವನ್ನು ಹೆಚ್ಚಿಸುವುದು ಸಾಂಪ್ರದಾಯಿಕ ಉಡುಪುಗಳ ಪೈಕಿ ಶೆರ್ವಾನಿ ಮೊದಲ ಸ್ಥಾನ ಪಡೆದಿದೇ. ಇದು ರಾಯಲ್ ಲುಕ್ ನೀಡುವುದರ ಜೊತೆಗೆ ಇಡೀ ಕಾರ್ಯಕ್ರಮದಲ್ಲಿ ವರನನ್ನು ಮಿಂಚುವಂತೆ ಮಾಡುತ್ತದೆ. ನಿಶ್ಚಿತಾರ್ಥದಂಥ ಕಾರ್ಯಕ್ರಮಗಳಿಗೆ ಸೂಟ್ ಕೂಡಾ […]

  ಮುಖ ನೋಡಿ ಆಕರ್ಷಿತರಾಗುವ ಕಾಲ ಈಗಿಲ್ಲ.  ನೋಡಲು ಚನ್ನಾಗಿ ಇದ್ದರೇ ಸಾಲದು   ಆಕರ್ಷಕವಾಗಿ ಕಾಣಲು ಸೌಂದರ್ಯವೊಂದೆ ಅಲ್ಲ ಈ ಎರಡು ವಿಚಾರಗಳೂ ಈಗ ಮಹತ್ವಗಳಿಸಿದೆ. ಬೇರೆಯವರನ್ನು ಆಕರ್ಷಿಸಲು ಕೇವಲ ಬಾಹ್ಯ ಸೌಂದರ್ಯವೊಂದೇ ಸಾಕಾಗೋದಿಲ್ಲ. ಧ್ವನಿ ಹಾಗೂ ಆತನ ದೇಹದ  ಪರಿಮಳ ಕೂಡ ಆಕರ್ಷಣೆಗೆ ಕಾರಣವಾಗುತ್ತದೆ ಎಂದು ಸಂಶೋಧನೆ ತೀಳಿಸಿದೇ ಈ ವರೆಗು ಮುಖ ಅಥವಾ ದೇಹ ಆಕರ್ಷಿಸುತ್ತದೆ ಎಂದು ನಂಬಲಾಗಿತ್ತು. ಆದ್ರೆ ಈಗ   ಮಾತು ಬದಲಾಗಿದೆ. ಸಾಮಾಜಿಕ ಬಾಂಧವ್ಯಕ್ಕೆ […]

Advertisement

Wordpress Social Share Plugin powered by Ultimatelysocial