ನಿಶ್ಚಿತಾರ್ಥದ ದಿನ ಸುಂದರವಾಗಿ ಕಾಣಲು ವರನ ಉಡುಪು ಹೀಗಿರಬೇಕು ?

ನಿಶ್ಚಿತಾರ್ಥದ ದಿನ ಎಂದರೆ ವಧುವಿಗೆ ಎಷ್ಟು ಅಂದವಾಗಿ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಇರುತ್ತದೋ ಅದೇ ರೀತಿ ವರ ಅಂದವಾಗಿ ಕಾಣಿಸಲು ಬಯಸುವರು.

ಪುರುಷರೂ ಸುಂದರವಾಗಿ ಕಾಣಲು ಹಲವು ವಿಧನವಿದೆ. ವರ ಧರಿಸಲು ಆಯ್ಕೆ ಮಾಡುವ ಉಡುಪು  ಅವನ ಸೌಂದರ್ಯವನ್ನು ಹೆಚ್ಚಿಸುವುದು

ಸಾಂಪ್ರದಾಯಿಕ ಉಡುಪುಗಳ ಪೈಕಿ ಶೆರ್ವಾನಿ ಮೊದಲ ಸ್ಥಾನ ಪಡೆದಿದೇ. ಇದು ರಾಯಲ್ ಲುಕ್ ನೀಡುವುದರ ಜೊತೆಗೆ ಇಡೀ ಕಾರ್ಯಕ್ರಮದಲ್ಲಿ ವರನನ್ನು ಮಿಂಚುವಂತೆ ಮಾಡುತ್ತದೆ.

ನಿಶ್ಚಿತಾರ್ಥದಂಥ ಕಾರ್ಯಕ್ರಮಗಳಿಗೆ ಸೂಟ್ ಕೂಡಾ ಅತ್ಯುತ್ತಮ ಆಯ್ಕೆ. ಇದರ ಬಣ್ಣಕ್ಕೆ ಹೊಂದಿಕೊಳ್ಳುವ ಬೆಲ್ಟ್, ಶರ್ಟ್, ಹಾಗೂ ಪ್ಯಾಂಟ್ ಆಯ್ದುಕೊಂಡರೆ ಆ ದಿನದ ಹೀರೋ ನೀವೇ. ಇದು ನಿಮಗೆ ಕ್ಲಾಸಿ ಲುಕ್ ಅನ್ನು ನೀಡುತ್ತದೆ. ಕೋಟ್ ಗೆ ಹೊಂದಿಕೊಳ್ಳುವ ಶೂ ಧರಿಸ ಬೇಕು. ಕೋಟ್ ಫಿಟ್ಟಿಂಗ್ ಆಗಿರುವುದು ಕೂಡಾ  ಮುಖ್ಯ.

ಶೇರ್ವಾನಿ ಹಾಗೂ ಕುರ್ತಾ ಪೈಜಾಮಗಳೆರಡರ ಲಕ್ಷಣಗಳನ್ನು ಒಳಗೊಂಡಿರುವ ಅಚ್ಕನ್ ನಿಮಗೆ ಮೊಘಲರ ರಾಯಲ್ ಲುಕ್ ನೀಡುತ್ತದೆ ಇದು ಹಲವಾರು ಬಣ್ಣಗಳಲ್ಲಿ ಲಭ್ಯವಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

 

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಫೆ. 1ಕ್ಕೆ ಸಂಸತ್ತಿನ ಬಜೆಟ್​ ಮಂಡನೆ:

Fri Jan 14 , 2022
ಕೋವಿಡ್ -19 ಪ್ರಕರಣಗಳ ಹೆಚ್ಚಳದ ನಡುವೆಯೇ ಕೇಂದ್ರ ಬಜೆಟ್​ ಅಧಿವೇಶನದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಐದು ಸಂಸತ್ತಿನ ಅಧಿವೇಶನಗಳನ್ನು ಮೊಟಕುಗೊಳಿಸಲಾಗಿದೆ. ಇನ್ನು ಈ ಅಧಿವೇಶನವು ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ್ ಸೇರಿದಂತೆ ಐದು ರಾಜ್ಯಗಳ ಚುನಾವಣೆಗ ಸಂದರ್ಭದಲ್ಲಿಯೇ ನಡೆಯಲಿದೆ. ಕೋವಿಡ್​ ಸೋಂಕು ಹೆಚ್ಚಿರುವ ಸಂದರ್ಭದಲ್ಲಿ ನಡೆಯುತ್ತಿರುವ ಈ ಅಧಿವೇಶನದ ವೇಳೆ ರಾಜ್ಯಸಭೆ ಮತ್ತು ಲೋಕಸಭೆಯ ಸಾಮಾಜಿಕ ಅಂತರ ಕಾಯ್ದಗೊಂಡು ಆಸನ ವ್ಯವಸ್ಥೆಗಳು ಸೇರಿದಂತೆ ಕೋವಿಡ್ ಮುನ್ನೆಚ್ಚರಿಕಾ […]

Advertisement

Wordpress Social Share Plugin powered by Ultimatelysocial