ಭಾರೀ ಹಿಮಪಾತಕ್ಕೆ 10 ಮಕ್ಕಳು ಸೇರಿದಂತೆ 22 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಪಿರ್ ಪಂಜಾಲ್ ಶ್ರೇಣಿಯ ಗಲ್ಯತ್ ಪ್ರದೇಶದ ರೆಸಾರ್ಟ್ ಟೌನ್ ಮುರ್ರಿ ಹಿಲ್ ಸ್ಟೇಷನ್‌ನಲ್ಲಿ ನಡೆದಿದೆ. ಪ್ರವಾಸಿಗರ ದಟ್ಟಣೆಯ ಹೆಚ್ಚಳದಿಂದಾಗಿ ಈ ದುರಂತ ಸಂಭವಿಸಿದ್ದು, ಮುರ್ರೆಯನ್ನು ವಿಪತ್ತು ಪ್ರದೇಶವೆಂದು ಘೋಷಿಸಲಾಗಿದೆ. ಪಾಕಿಸ್ತಾನದ ಗಿರಿಧಾಮ ಮುರ್ರೆ ನೋಡಲು ಬಂದಿದ್ದ ಅನೇಕ ಪ್ರವಾಸಿಗರು ರಾತ್ರಿಯಿಡೀ ಭಾರೀ ಹಿಮಪಾತದ ನಡುವೆ ಸಿಲುಕಿದ್ದಾರೆ. ಇಲ್ಲಿನ ರಸ್ತೆಗಳು ಸಂಪೂರ್ಣವಾಗಿ ಮುಚ್ಚಿಹೋಗಿದ್ದು, ಸಾವಿರಾರು ವಾಹನಗಳು ಗಿರಿಧಾಮದಲ್ಲಿ […]

Advertisement

Wordpress Social Share Plugin powered by Ultimatelysocial