ನಾನ್ ಬರೋವರೆಗೂ ಮಾತ್ರ ಬೇರೆವ್ರ ಹವಾ ನಾನ್ ಬಂದ್ ಮೇಲೆ ನಂದೆ ಹವಾ ಈ ಮಾತು ಈಗ ಸತ್ಯವಾಗಿದೆ ಎಸ್ ಈ ಡೈಲಾಗ್ ರಾಕಿಂಗ್ ಸ್ಟಾರ್ ಯಶ್ ಅವರದ್ದು ‘ಕೆಜಿಎಫ್’ ನಂತರ ಯಶ್ ನಸೀಬೆ ಬದಲಾಗದೆ. ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರೋದು ಎಲ್ಲಾರಿಗೂ ಗೊತ್ತಿರೊಹಂತದ್ದು ‘ಕೆಜಿಎಫ್’ ಮೂಲಕ ಹಲವು ದಾಖಲೆಗಳನ್ನು ಬರೆದಿರುವ ಯಶ್ ಇದೀಗ ವಿಶೇಷ ಗೌರವೊಂದಕ್ಕೆ ಪಾತ್ರರಾಗಿದ್ದಾರೆ. ನಟ ಯಶ್ ಪೋರ್ಬ್ಸ್ ಮ್ಯಾಗಜೀನ್ ಮುಖಪುಟದಲ್ಲಿ ಕಾಣಿಸಿಕೊಂಡಿದ್ದು, […]