ಮೈಸೂರು ರಾಜರು ನಡೆಸಿಕೊಂಡು ಬರುತ್ತಿದ್ದ ರಾಜದರ್ಬಾರ್, ಮೈಸೂರು ಅರಮನೆಯಲ್ಲಿ ಮರುಕಳಿಸುವುದರೊಂದಿಗೆ ಅಂದಿನ ರಾಜವೈಭವವನ್ನ ತೆರೆದಿಡುತ್ತಿದೆ. ಮೈಸೂರು ಮಹಾರಾಜರ ಕಾಲದಿಂದಲೂ ರಾಜ ದರ್ಬಾರಿಗೂ ದಸರಾ ಆಚರಣೆಗೂ ಅವಿನಾಭಾವ ಸಂಬಂಧವಿದೆ. ದಸರಾ ಹಬ್ಬದ ಕಾರ್ಯಕ್ರಮಗಳು ದರ್ಬಾರಿನಲ್ಲಿಯೇ ನಡೆಯುತ್ತಿದ್ದದ್ದು ಇತಿಹಾಸ. ದಸರಾ ಸಂದರ್ಭ ವಿವಿಧ ಪಾಂಡಿತ್ಯ ಹೊಂದಿದವರನ್ನ ರಾಜರು ಗುರುತಿಸಿ ಸನ್ಮಾನಿಸುತ್ತಿದ್ದದ್ದೇ ರಾಜ ದರ್ಬಾರಿನಲ್ಲಾಗಿತ್ತು. ಬಹುಶಃ ಇತಿಹಾಸದ ಪುಟಗಳನ್ನ ತಿರುವಿ ನೋಡಿದರೆ, ಈ ದೇಶದಲ್ಲಿ ಸುದೀರ್ಘ ಕಾಲದವರೆಗೆ ಅಂದರೆ ಸುಮಾರು 550 ವರ್ಷಗಳ ಕಾಲ […]

Advertisement

Wordpress Social Share Plugin powered by Ultimatelysocial