ಹೆಂಡತಿ ಇದ್ರು,ಅಪ್ರಾಪ್ತ ಬಾಲಕಿಯನ್ನ ಮದುವೆಯಾದ ಭೂಪ..

ಹೆಂಡತಿ ಇದ್ರು,ಅಪ್ರಾಪ್ತ ಬಾಲಕಿಯನ್ನ ಮದುವೆಯಾದ ಭೂಪ…
ಹಣದಾಸೆ ತೋರಿಸಿ ಎರಡನೇ ಮದುವೆಯಾದ ಭೂಪ…??
ಎರಡನೇ ಮದುವೆಯಾಗುತ್ತಲೇ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಮೊದಲ ಪತ್ನಿ.
ಹುಬ್ಬಳ್ಳಿಯಲ್ಲೊಂದು ಇಬ್ಬರ ಹೆಂಡಿರ ಮುದ್ದಿನ ಗಂಡನ ಕಥೆ…
ಹೆಂಡತಿ ಇದ್ರೂ ಹಣದಾದೆ ತೋರಿಸಿ ಅಪ್ರಾಪ್ತ ಬಾಲಕಿಯನ್ನ ಮುದವೆಯಾದ ಹನಮಂತ ಉಪ್ಪಾರ..
ಹುಬ್ಬಳ್ಳಿಯ ಮಹದೇವ ನಗರದ ನಿವಾಸಿಯಾಗಿರೋ ಹನಮಂತ ಉಪ್ಪಾರ..
ಮೊದಲ ಪತ್ನಿ ನೇತ್ರಾಳನ್ನು ಬಿಟ್ಟು ಮತ್ತೊಂದು ಮದುವೆಯಾಗಿರೋ ಭೂಪ..
17 ವರ್ಷದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿರೋ ಭೂಪ ಹನಮಂತ ಉಪ್ಪಾರ..
ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ ಮೊದಲ ಪತ್ನಿ ನೇತ್ರಾ..
ಅಪ್ತಾಪ್ತ ಬಾಲಕಿಯನ್ನ ಮದುವೆಯಾದ ಹಿನ್ನಲೆ ಹುಬ್ಬಳ್ಳಿ ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು…
ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಯಿಂದ ದೂರು ದಾಖಲು.
ಬಾಲ್ಯ ವಿವಾಹ ನಿಷೇದ ಕಾಯ್ದೆ ಅಡಿ ಹನಮಂತನ‌ ವಿರುದ್ದ ದೂರು ದಾಖಲು..
ಅಪ್ರಾಪ್ತ ಬಾಲಕಿ ಮದುವೆಯಾದರೋ ಪೊಕ್ಸೋ ಪ್ರಕರಣ ದಾಖಲಿಸಲು ಹಿಂದೇಟು.
ಅಧಿಕಾರಿಗಳಿಂದ ಪೊಕ್ಸೋ ಪ್ರಕರಣ ದಾಖಲಿಸಲು ಹಿಂದೇಟು..
ಅನುಮಾನ ಮೂಡಿಸಿದ ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ‌ ಅಧಿಕಾರಿಗಳ ನಡೆ..

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫೆಬ್ರುವರಿ 3 ಹಾಗೂ 4ರಂದು ಎರಡನೇ ಹಂತದ ' ಪ್ರಜಾಧ್ವನಿ ಯಾತ್ರೆ'ಗೆ ಕೈ ಪಡೆ ಸಜ್ಜು.

Fri Feb 3 , 2023
ಫೆಬ್ರುವರಿ 3 ಹಾಗೂ 4ರಂದು ಎರಡನೇ ಹಂತದ ‘ ಪ್ರಜಾಧ್ವನಿ ಯಾತ್ರೆ’ಗೆ ಕೈ ಪಡೆ ಸಜ್ಜು…. ಭ್ರಷ್ಟ, ಜನವಿರೋಧಿ, ದುರಾಡಳಿತ, ಬಿಜೆಪಿ ಸರ್ಕಾರ ತೊಲಗಿಸಲು ಜನರು ಕಾತುರರಾಗಿದ್ದಾರೆ.. ಇಂದು ಭಾಲ್ಕಿ ಹಾಗೂ ಔರಾದಯಲ್ಲಿ ನಡೆಯಲಿರುವ ಪ್ರಜಾ ಧ್ವನಿ ಕಾರ್ಯಕ್ರಮಕ್ಕೆ ಕನಿಷ್ಠ 50 ಸಾವಿರ ಕಾರ್ಯಕರ್ತರು ಸೇರುವ ನಿರೀಕ್ಷೆ… ಇಂದು ಭಾಲ್ಕಿಯಲ್ಲಿ ನಡೆಯಲಿರುವ ಪ್ರಜಾ ಧ್ವನಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರಗಲಿದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಈಶ್ವರ್ ಖಂಡ್ರೆ ಭಾಲ್ಕಿಯಲ್ಲಿ ಹೇಳಿಕೆ…. […]

Advertisement

Wordpress Social Share Plugin powered by Ultimatelysocial