ಹಾಡುಹಗಲೇ ಕಳ್ಳನ ಕರಾಮತ್ತು ಸಿಸಿ ಕ್ಯಾಮರಾದಲ್ಲಿ ಸೆರೆ.

ಚಾಲಾಕಿ ಕಳ್ಳನೋರ್ವ ಹಾಡುಹಗಲೇ ಆಟೋದಲ್ಲಿದ್ದ ನಗದು ಹಾಗೂ ಪೆನ್ ಡ್ರೈವ್ ಕದ್ದು ಪರಾರಿಯಾಗಿರುವ ಘಟನೆ ನಗರದ ಗಬ್ಬೂರ ರಸ್ತೆಯಲ್ಲಿರುವ ಅಂಜುಮನ್ ಶಾದಿ ಹಾಲ ಹತ್ತಿರ‌ ನಡೆದಿದ್ದು, ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಮಹಮ್ಮದ್ ಗೌಸ್ ಗೌಳಿ ಎಂಬಾತನಿಗೆ ಸೇರಿದ ಆಟೋ ಇದಾಗಿದ್ದು, ಆಟೋ ಚಾಲಕ ಟೀ ಕುಡಿಯಲಿಕ್ಕೆ ತೆರಳಿದ್ದ ಸಂದರ್ಭದಲ್ಲಿ ಆಟೋದಲ್ಲಿದ್ದ 6,300 ರೂ. ನಗದು ಹಾಗೂ ಒಂದು ಪೆನ್ ಡ್ರೈವ್ ಕಳ್ಳತನ ಮಾಡಿದ್ದು, ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಕಳ್ಳನ ಕೈಚಳಕ ಸೆರೆಯಾಗಿದೆ.ಈ ಕುರಿತಂತೆ ಆಟೋ ಚಾಲಕ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಪತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ ಬಾಲಿವುಡ್ ನಟಿ ಮಾಧುರಿ ದಿಕ್ಷಿತ್,

Tue Feb 28 , 2023
ಬಾಲಿವುಡ್ ನ ಬೆಡಗಿ ಮಾಧುರಿ ದಿಕ್ಷಿತ್ ಅವರು ತಮ್ಮ ದಾಂಪತ್ಯ ಜೀವನ ಬಗ್ಗೆ ಹೇಳಿಕೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ.ಬಾಲಿವುಡ್ ನಲ್ಲಿ ಖ್ಯಾತ ಪಡೆದಿರುವ ನಟಿ ತಮ್ಮ ನಟನೆಯು ಮೂಲಕ ಜನ ಮೆಚ್ಚುಗೆ ಗಳಿಸಿ ನವಯುವಕರ ಹೃದಯದಲ್ಲಿ ನೆಲೆಸಿರುವ ಮಾಧುರಿ 1999ರಲ್ಲಿ ವೈದ್ಯರಾಗಿರುವ ಶ್ರಿ ರಾಮ್ ನೆನೆಯವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು .ಮದುವೆ ಬಳಿಕ ಸಿನಿಮಾ ರಂಗದಿಂದ ದೂರ ಉಳಿದ ನಟಿ ಮಾಧುರಿ ದಿಕ್ಷಿತ್ ಗಂಡ ಮಕ್ಕಳ ಆರೈಕೆಯಲ್ಲಿ ನಿರತರಾದರೂ […]

Advertisement

Wordpress Social Share Plugin powered by Ultimatelysocial