BOLLYWOOD:ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಮಧ್ಯರಾತ್ರಿ 12 ಗಂಟೆಯ ನಂತರ ನನಗೆ ದೂರವಾಣಿ ಕರೆ ಮಾಡುತ್ತಾರೆ ಎಂದು ನಟಿ ಲಾರಾ ದತ್ತಾ;

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಮಧ್ಯರಾತ್ರಿ 12 ಗಂಟೆಯ ನಂತರ ನನಗೆ ದೂರವಾಣಿ ಕರೆ ಮಾಡುತ್ತಾರೆ ಎಂದು ನಟಿ ಲಾರಾ ದತ್ತಾ ಹೇಳಿಕೊಂಡಿದ್ದಾರೆ.

ಲಾರಾ ದತ್ತಾ ಅವರು ಸಲ್ಮಾನ್‌ ಖಾನ್‌ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಲಾರಾ, ಸಲ್ಮಾನ್‌ ಖಾನ್‌, ಅಕ್ಷಯ್ ಕುಮಾರ್, ಸಂಜಯ್ ದತ್ ಕುರಿತಾದ ಅಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ಸಲ್ಮಾನ್ ಮಧ್ಯರಾತ್ರಿ 12 ಗಂಟೆ ನಂತರ ನನಗೆ ಕರೆ ಮಾಡುತ್ತಾರೆ. ಅವರು ಆ ಸಮಯದಲ್ಲಿ ಮಾತ್ರ ಎಚ್ಚರಗೊಂಡಿರುತ್ತಾರೆ. ನಾನು ಅವರ ಕರೆಗಳನ್ನು ಸ್ವೀಕರಿಸುವ ಸಮಯ ಅದು’ ಎಂದು ಲಾರಾ ಹೇಳಿದ್ದಾರೆ.

2005ರಲ್ಲಿ ತೆರೆಕಂಡ ‘ನೋ ಎಂಟ್ರಿ’ ಚಿತ್ರದಲ್ಲಿ ಸಲ್ಮಾನ್‌ಗೆ ಜೋಡಿಯಾಗಿ ಲಾರಾ ಕಾಣಿಸಿಕೊಂಡಿದ್ದರು.

‘ಬೆಲ್ ಬಾಟಮ್’ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಲಾರಾ, ತಮ್ಮ ಅದ್ಭುತ ನಟನೆಯ ಮೂಲಕ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಪಾತ್ರರಾಗಿದ್ದರು. ಈ ಚಿತ್ರ ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಅಕ್ಷಯ್‌ ಕುಮಾರ್‌ ಕುರಿತು ಮಾತನಾಡಿರುವ ಲಾರಾ, ‘ತಮ್ಮ ಜೀವನದಲ್ಲಿ ಬೇರೆಯವರು ಎಚ್ಚರಗೊಳ್ಳುವ ಮೊದಲು ಅವರು ಎಚ್ಚರಗೊಂಡಿರುತ್ತಾರೆ’ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಐಫೋನ್‌ 12 ಮಿನಿ'

Tue Jan 18 , 2022
ಇ ಕಾಮರ್ಸ್‌ ತಾಣಗಳ ಸ್ಪೆಷಲ್ ಮಾರಟ ಸಂದರ್ಭಗಳಲ್ಲಿ ಐಫೋನ್ ಗಳು ರಿಯಾಯಿತಿಯಲ್ಲಿ ಲಭ್ಯ ಆಗುತ್ತವೆ. ಈ ನಿಟ್ಟಿನಲ್ಲಿ ಆನ್‌ಲೈನ್ ಶಾಪಿಂಗ್ ಪ್ರಿಯರು ಇಂತಹ ಸೇಲ್‌ಗಳತ್ತ ಮುಖ ಮಾಡುತ್ತಾರೆ. ಫ್ಲಿಪ್‌ಕಾರ್ಟ್‌ ಇದೀಗ ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್ 2022 ಸೇಲ್‌ ಅನ್ನು ಆಯೋಜಿಸಿದೆ. ಈ ವಿಶೇಷ ಸೇಲ್‌ನಲ್ಲಿ ಆಯ್ದ ಕೆಲವು ಐಫೋನ್‌ ಮಾಡೆಲ್‌ಗಳು ಹಾಗೂ ನೂತನ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ. ಹೌದು, ಫ್ಲಿಪ್‌ಕಾರ್ಟ್‌ ತನ್ನ ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್ […]

Advertisement

Wordpress Social Share Plugin powered by Ultimatelysocial