ಶ್ರೀಲಂಕಾಗೆ 3750 ಕೋಟಿ ರೂಪಾಯಿ ಸಾಲದ ಆಫರ್ ನೀಡಿದ ಭಾರತ;

ಭಾರತ ಶ್ರೀಲಂಕಾಗೆ 3750 ಕೋಟಿ ರೂಪಾಯಿಯ ಸಾಲದ ಆಫರ್ ನೀಡಿದೆ. ಈ ಮೂಲಕ ಚೀನಾದ ಸಾಲದ ಸುಳಿ ಹಾಗೂ ವಿದೇಶೀ ವಿನಿಮಯ ಕೊರತೆಯಿಂದ ಬೆಂಡಾಗಿರೋ ಶ್ರೀಲಂಕಾ ನೆರವಿಗೆ ಭಾರತ ಧಾವಿಸಿದೆ. ಈ ಹಿಂದೆಯೂ ಭಾರತ ಸುಮಾರು 7೦೦೦ ಕೋಟಿ ರೂಪಾಯಿ ಸಹಾಯ ಮಾಡಿತ್ತು.

ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಶ್ರೀಲಂಕಾದ ಹಣಕಾಸು ಸಚಿವ ಬಸಿಲ್ ರಾಜಪಕ್ಷಾ ಮಾತುಕತೆ ಬಳಿಕ ಭಾರತ ಈ ಸಹಾಯದ ನಿರ್ಧಾರ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

sandalwood:'ಜೇಮ್ಸ್' ಟ್ರೈಲರ್, ಟೀಸರ್ ಬಗ್ಗೆ ನಿರ್ದೇಶಕ ಚೇತನ್ ಪ್ರತಿಕ್ರಿಯೆ;

Tue Jan 18 , 2022
ಅಪ್ಪು ಅಭಿನಯದ ಕೊನೆಯ ಸಿನಿಮಾ ‘ಜೇಮ್ಸ್’. ಈ ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಅಪ್ಪು ಅಭಿಮಾನಿಗಳು ಕಾತರರಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡದಿಂದ ಶತಪ್ರಯತ್ನ ನಡೆಯುತ್ತಿದೆ. ಇದೇ ವೇಳೆ ಸಿನಿಮಾರಂಗದಿಂದಲೇ ‘ಜೇಮ್ಸ್’ ಸಿನಿಮಾ ನೇರವಾಗಿ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತೆ. ಟೈಲರ್ ಹಾಗೂ ಟೀಸರ್ ರಿಲೀಸ್ ಮಾಡುವುದಿಲ್ಲ ಎಂಬ ಸುದ್ದಿ ಹರಿದಾಡಿತ್ತು. ಚಿತ್ರರಂಗದ ಚರ್ಚೆಯಾಗುತ್ತಿದ್ದ ಸುದ್ದಿಯನ್ನು ಆಧರಿಸಿ, ‘ಜೇಮ್ಸ್’ ಸಿನಿಮಾ ಟ್ರೈಲರ್, ಟೀಸರ್ ಬಿಡುಗಡೆಯಾಗುವುದಿಲ್ಲ. ಬದಲಾಗಿ, ನೇರವಾಗಿ ಸಿನಿಮಾವನ್ನೇ ತೋರಿಸಲು […]

Advertisement

Wordpress Social Share Plugin powered by Ultimatelysocial