ಸ್ಲೀವ್ ಲೆಸ್ ಡ್ರೆಸ್ ಈಗ ಫ್ಯಾಷನ್!

ಸ್ಲೀವ್ ಲೆಸ್ ಡ್ರೆಸ್ ಈಗ ಫ್ಯಾಷನ್. ಹುಡುಗಿಯರು ತೋಳಿರದ ಡ್ರೆಸ್ ಧರಿಸಲು ಇಷ್ಟಪಡ್ತಾರೆ. ಆದ್ರೆ ಕಂಕುಳ ಕಪ್ಪಗಿದೆ ಎನ್ನುವ ಕಾರಣಕ್ಕೆ ಕೆಲ ಹುಡುಗಿಯರು ಸ್ಲೀವ್ ಲೆಸ್ ಡ್ರೆಸ್ ಧರಿಸುವುದಿಲ್ಲ. ಈ ಸಮಸ್ಯೆ ನಿಮಗೂ ಇದ್ದರೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಸುಲಭವಾಗಿ ಕಂಕುಳನ್ನು ಬೆಳ್ಳಗೆ ಮಾಡಿಕೊಳ್ಳುವ ಟಿಪ್ಸ್ ಇಲ್ಲಿದೆ.2 ಚಮಚ ಕಡಲೆಹಿಟ್ಟು, 1 ಚಮಚ ಮೊಸರು, 1 ಚಿಟಕಿ ಅರಿಶಿನ, ನಿಂಬೆ ರಸ 5 ಹನಿ. ಸ್ವಲ್ಪ ತೆಂಗಿನ ಎಣ್ಣೆ.ಒಂದು ಪ್ಲೇಟ್ ಗೆ ಮೊಸರು, ಕಡಲೆ ಹಿಟ್ಟು, ನಿಂಬೆ ರಸ, ಅರಿಶಿನವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದನ್ನು ಕಂಕುಳಿಗೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ಕಂಕುಳನ್ನು ತೊಳೆಯಿರಿ. ಕಂಕುಳನ್ನು ಮೃದು ಬಟ್ಟೆಯಿಂದ ಕ್ಲೀನ್ ಮಾಡಿ. ನಂತ್ರ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ. ರಾತ್ರಿ ಮಲಗುವ ಮುನ್ನ ಹೀಗೆ ಮಾಡಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಂಬೈ: ಜೋಗೇಶ್ವರಿ ಕಟ್ಟಡದ ಬೆಂಕಿಯಲ್ಲಿ ಸಿಲುಕಿದ್ದವರನ್ನು ಕ್ಯಾನ್ಸರ್ ಸರ್ವೈವರ್ ಸೂಪರ್ಕಾಪ್ ರಕ್ಷಿಸಿದ್ದಾರೆ;

Mon Feb 14 , 2022
ಜೋಗೇಶ್ವರಿ ಪಶ್ಚಿಮದಲ್ಲಿರುವ ಖಾನ್ ಎಸ್ಟೇಟ್ ಸೊಸೈಟಿಯ 17ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ತಮ್ಮ ಫ್ಲಾಟ್‌ಗಳಲ್ಲಿ ಸಿಲುಕಿಕೊಂಡಿದ್ದ ನಿವಾಸಿಗಳನ್ನು ಪೊಲೀಸ್ ನಾಯಕ್ ರಕ್ಷಿಸಿದ್ದಲ್ಲದೆ, ಸೊಸೈಟಿಯ ಸಮೀಪವಿರುವ ರಸ್ತೆಗಳನ್ನು ವಾಹನಗಳಿಂದ ತೆರವುಗೊಳಿಸುವುದನ್ನು ಖಚಿತಪಡಿಸಿಕೊಂಡರು, ಇದರಿಂದಾಗಿ ಅಗ್ನಿಶಾಮಕ ದಳದ ವಾಹನಗಳು ಸಿಗುತ್ತವೆ. ಸುಲಭ ಪ್ರವೇಶ. ಓಶಿವಾರ ಪೊಲೀಸ್ ಠಾಣೆಗೆ ಲಗತ್ತಿಸಿರುವ ಪೊಲೀಸ್ ನಾಯಕ್ ಸಂದೀಪ್ ದವಾರೆ ಮತ್ತು ಕಳೆದ ನಾಲ್ಕು ವರ್ಷಗಳಲ್ಲಿ ಎರಡು ಶಸ್ತ್ರಚಿಕಿತ್ಸೆಗಳು ಮತ್ತು 50+ ಕೀಮೋಥೆರಪಿ ಸೆಷನ್‌ಗಳಿಗೆ ಒಳಗಾಗಿರುವ ಕ್ಯಾನ್ಸರ್ ಬದುಕುಳಿದವರು […]

Advertisement

Wordpress Social Share Plugin powered by Ultimatelysocial