ಚಿತ್ರದಿಂದಪ್ರೇಮಿಗಳದಿನಕ್ಕೆಶುಭಕೋರುವಪೋಸ್ಟರ್ಬಿಡುಗಡೆಯಾಗಿದೆ.

ಡೈನಾಮಿಕ್ಪ್ರಿನ್ಸ್ಪ್ರಜ್ವಲ್ದೇವರಾಜ್ಹಾಗೂಅದಿತಿಪ್ರಭುದೇವನಟನೆಯ “ಮಾಫಿಯಾ” ಚಿತ್ರದಿಂದಪ್ರೇಮಿಗಳದಿನಕ್ಕೆಶುಭಕೋರುವಪೋಸ್ಟರ್ಬಿಡುಗಡೆಯಾಗಿದೆ. ‌ಪೋಸ್ಟರ್ಗೆಎಲ್ಲೆಡೆಮೆಚ್ಚುಗೆವ್ಯಕ್ತವಾಗುತ್ತಿದೆ.

ಲೋಹಿತ್ಹೆಚ್ನಿರ್ದೇಶನದ ಈ ಚಿತ್ರವನ್ನು ಕುಮಾರ್ ಬಿ ನಿರ್ಮಿಣ ಮಾಡುತ್ತಿದ್ದಾರೆ . ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ , ಹಿಂದಿನ ಚಿತ್ರಗಳಿಗಿಂತ ಸಖತ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ . ಪ್ರಜ್ವಲ್ ದೇವರಾಜ್ ಅಭಿನಯದ 35 ನೇ ಚಿತ್ರ ” ಮಾಫಿಯಾ ” ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ .

ಎಸ್ಪಾಂಡಿಕುಮಾರ್ಛಾಯಾಗ್ರಹಣಹಾಗೂಅನೂಪ್ಸೀಳಿನ್ಸಂಗೀತನಿರ್ದೇಶನವಿರುವಈಚಿತ್ರದತಾರಾಬಳಗದಲ್ಲಿಪ್ರಜ್ವಲ್ದೇವರಾಜ್, ಅದಿತಿಪ್ರಭುದೇವ, ದೇವರಾಜ್ , ಸಾಧುಕೋಕಿಲ, ಶೈನ್ಶೆಟ್ಟಿ, ವಿಜಯ್ಚೆಂಡೂರ್, ವಾಸುಕಿವೈಭವ್ಮುಂತಾದವರಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸದ್ಯ ನಟ ರಿಷಬ್ ಶೆಟ್ಟಿ ಚಿತ್ರೋದ್ಯಮದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Thu Feb 16 , 2023
ಕಾಂತಾರ ಸಿನಿಮಾದ ಬಳಿಕ ನಟ ರಿಷಬ್ ಶೆಟ್ಟಿ ದೇಶ, ವಿದೇಶದಲ್ಲೂ ಖ್ಯಾತಿ ಘಳಿಸಿದ್ದಾರೆ. ಸದ್ಯ ನಟ ರಿಷಬ್ ಶೆಟ್ಟಿ ಚಿತ್ರೋದ್ಯಮದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಚಿತ್ರೋದ್ಯಮದ ಪ್ರಶಸ್ತಿಗೆ ರಿಷಬ್ ಶೆಟ್ಟಿ ಭಾಜನರಾಗಿದ್ದಾರೆ. ತುಳುನಾಡಿನ ಸಂಸ್ಕೃತಿಯಲ್ಲಿ ಮೂಡಿ ಬಂದಿದ್ದ ಕಾಂತಾರ ಸಿನಿಮಾದ ಸಕ್ಸಸ್ ಇದೀಗ ರಿಷಬ್ ಶೆಟ್ಟಿ ಅವರನ್ನು ನ್ಯಾಷನಲ್ ಸ್ಟಾರ್ ಆಗಿ ಮಾಡಿದೆ. ಕಾಂತಾರ ಸಿನಿಮಾ ಸೂಪರ್ ಸಕ್ಸಸ್ ಆಗಿದ್ದು ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. […]

Advertisement

Wordpress Social Share Plugin powered by Ultimatelysocial