ವಿಜಯಪುರ ಉಕ್ರೇನ್ ರಷ್ಯಾ ಮಧ್ಯೆ ಯುದ್ಧ ವಿಚಾರ.

ಉಕ್ರೇನ್ ನಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳ ಪೋಷಕರ ಗೋಳು.

ಐದು ತಿಂಗಳಾದ್ರೂ ವೈದ್ಯಕೀಯ ಶಿಕ್ಷಣ ಅತಂತ್ರ.

ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಪೋಷಕರು ಆಕ್ರೋಶ.

ನಮ್ಮ ಮಕ್ಕಳು ಮಾನಸಿಕ ಖಿನ್ನತೆಗೊಳಗಾಗಿದ್ದಾರೆ.

ವೈದ್ಯರಾಗುವ ಕನಸು ನೂಚ್ಚುನೂರಾಗ್ತಿದೆ.

ವೈದ್ಯಕೀಯ ಸಚಿವ ಸುಧಾಕರ್ ಭರವಸೆ ಕೊಟ್ಟಿದ್ದರು.

ಇದೀಗ ಉಕ್ರೇನ್ ವೈದ್ಯಕೀಯ ಸ್ಟೂಡೆಂಟ್ ಗಳ ಶಿಕ್ಷಣಕ್ಕೆ ನೆರವು ಆಗ್ತಿಲ್ಲ.

ವಿಜಯಪುರದ ಪೋಷಕರು ಅಳಲು.

ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಮುಂದುವರಿಕೆಗೆ ಅವಕಾಶ ಕೊಡಿ.‌

ಸ್ಯಾಂಡ್ ವಿಚ್ ಪ್ರೋಗ್ರಾಂ ಮಾದರಿಯಲ್ಲೇ ರಾಜ್ಯದ ವೈದ್ಯಕೀಯ ಕಾಲೇಜಿನಲ್ಲಿ ಕಲಿಕೆಗೆ ಅವಕಾಶ ಕೊಡಿ.

ವಿಜಯಪುರ ಜಿಲ್ಲೆಯಲ್ಲಿ 17 ವಿದ್ಯಾರ್ಥಿಗಳು ಸೇರಿ ರಾಜ್ಯದಲ್ಲಿ 690 ಕ್ಕೂ ಅಧಿಕ ವೈದ್ಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ.

ಆನ್ ಲೈನ್ ಶಿಕ್ಷಣವೂ ಸದ್ಯ ಸ್ಥಗಿತ.

ಫೀಸ್ ತುಂಬಿ ಎಂದು ಹೇಳ್ತಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಿ ಸುಧಾಕರ್ ಗೆ ಪೋಷಕರ ಮನವಿ.

ಉಕ್ರೇನ್ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸೂಕ್ತ ಕ್ರಮ ತಗೊಳ್ಳಿ ಅಂತ ಮನವಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹೆಸ್ರಲ್ಲಿ ಸಾರ್ವಜನಿಕರಿಗೆ ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ಮಹಾ ವಂಚನೆ

Mon Jul 18 , 2022
3 ಆಟೊಮೊಬೈಲ್ಸ್ ಶಾಪ್ಗಳ ಬಾಗಿಲು ಮುಚ್ಚಿಸಿದ ಪೊಲೀಸ್ರು ಪ್ರತಿಷ್ಠಿತ ಕಂಪನಿಗಳ ಹೆಸರು ಬಳಸಿಕೊಳ್ಳುತಿದ್ದ ಖತರ್ನಾಕ್ಗಳು ಟಿವಿಎಸ್,ಸುಝೂಕಿ,ಲುಕಾಸ್,ಟಿವಿಎಸ್ ಮೋಟಾರ್ಸ್ ಎಂಬ ಡೊಡ್ಡ ಕಂಪನಿಗಳ ಲೊಗೊ ಕಾಪಿ ಸುಮಾರು ವರ್ಷಗಳಿಂದ ಪ್ರತಿಷ್ಠಿತ ಕಂಪನಿಗಳಿಗೆ ಕೋಟಿಗಟ್ಟಲೆ ನಷ್ಟ ಕಂಪನಿಗಳ ಹೆಸರು,ಲೋಗೋ ಇರುವ ಬಿಡಿಬಾಗಗಳನ್ನ ಮಾರಾಟ ಬ್ರ್ಯಾಂಡ್ ನೇಮ್ ನಕಲಿ ಮಾಡಿ ಗ್ರಾಹಕರಿಗೆ ಮೋಸ ಅಕ್ರಮವಾಗಿ ಬಿಡಿಬಾಗಗಳನ್ನ ಮಾರಾಟ ಮಾಡುತಿದ್ದ ಆರೋಪಿಗಳು ಕಲಾಸಿಪಾಳ್ಯದ ಮಾಸಂತೋಷಿ,ಅರ್ಹಂ ,ಹರಿ ಅಟೋಮೊಬೈಲ್ಸ್ ಅಂಗಡಿಗಳಿಂದ ವಂಚನೆ 25 ಲಕ್ಷಕ್ಕು ಬೆಲೆಬಾಳುವ 1500ಕ್ಕು […]

Advertisement

Wordpress Social Share Plugin powered by Ultimatelysocial