ವಿಮಾನದ ʼಶೌಚಾಲಯʼ ಬಳಸುವ ಮುನ್ನ ಇದನ್ನೋದಿ

 

ಸಾರ್ವಜನಿಕ ವಿಶ್ರಾಂತಿ ಕೊಠಡಿ ಬಳಸುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕೆಲವೊಮ್ಮೆ ಸ್ವಚ್ಛತೆ ಕೊರತೆಯಿಂದಾಗಿ ಸಾರ್ವಜನಿಕ ಶೌಚಾಲಯ ರೋಗಗಳಿಗೆ ಆಹ್ವಾನ ನೀಡುತ್ತದೆ. ಇದ್ರಲ್ಲಿ ಮುಖ್ಯವಾಗಿ ಮೂತ್ರದ ಸೋಂಕು ಬಳಕೆದಾರರನ್ನು ಕಾಡುತ್ತದೆ.ವಿಮಾನದ ಶೌಚಾಲಯ ಕೂಡ ಇದ್ರಿಂದ ಹೊರತಾಗಿಲ್ಲ. ವಿಮಾನದ ಶೌಚಾಲಯಗಳನ್ನು ಬಳಸುವುದ್ರಿಂದಲೂ ಅನಾರೋಗ್ಯ ಕಾಣಿಸಿಕೊಳ್ಳಲಿದೆ.

ಇದ್ರಲ್ಲಿ ಆರೋಗ್ಯಕ್ಕೆ ಅಪಾಯಕಾರಿಯಾದ ವಿಭಿನ್ನ ಸೂಕ್ಷ್ಮಜೀವಿಗಳಿವೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ. ಹಾಗಾಗಿ ವಿಮಾನದ ಶೌಚಾಲಯಗಳು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದ್ರಿಂದ ರಕ್ಷಣೆ ಪಡೆಯಬೇಕೆಂದ್ರೆ ಶೌಚಾಲಯ ಬಳಸುವ ಮೊದಲು ಪ್ಲಶ್ ಮಾಡಿ. ಶೌಚಾಲಯ ಇಂಡಿಯನ್ ಆಗಿರಲಿ ಇಲ್ಲ ಫಾರಿನ್ ವಿನ್ಯಾಸದ್ದಾಗಿರಲಿ ಬಳಕೆಗೂ ಮುನ್ನ ನೀರು ಹಾಕುವುದನ್ನು ಮರೆಯಬೇಡಿ. ಬಳಸಿದ ಮೇಲೂ ನೀರನ್ನು ಹಾಕಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಮಂತಾ ಬೊಲ್ಡ್​ನೆಸ್​ ಗುಟ್ಟು ಸಂಭಾವನೆಯಿಂದ ರಟ್ಟು: ಎಲ್ಲರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಸ್ಯಾಮ್​

Tue Mar 15 , 2022
ಹೈದರಾಬಾದ್​: ಸೌತ್​ ಬ್ಯೂಟಿ ಸಮಂತಾ ಸದ್ಯ ತಮ್ಮ ವೃತ್ತಿಜೀವನದ ಅತ್ಯುತ್ತಮ ಹಂತದಲ್ಲಿದ್ದಾರೆ. ದಕ್ಷಿಣ ಭಾರತದ ರಾಣಿ ಜೇನು ಎಂದೇ ಕರೆಸಿಕೊಳ್ಳುವ ನಟಿಗೆ ಅಪಾರ ಅಭಿಮಾನಿಗಳಿದ್ದಾರೆ. ಹಿಂದಿಯ ಫ್ಯಾಮಿಲಿ ಮ್ಯಾನ್ 2 ಚಿತ್ರದ ಯಶಸ್ಸು ಮತ್ತು ಅಲ್ಲು ಅರ್ಜುನ್ ಅವರ ಪುಷ್ಪಾದಲ್ಲಿನ ಐಟಂ ಸಾಂಗ್​ ಬಳಿಕ ಉತ್ತರ ಭಾರತದಲ್ಲಿಯೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಾಲು ಸಾಲು ಯಶಸ್ಸಿನ ಜತೆಗೆ ಸಮಂತಾರ ಸಂಭಾವನೆ ಕೂಡ ಭಾರೀ ಚರ್ಚೆಗೆ ಕಾರಣವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ನಯನತಾರಾ ನಂತರ […]

Advertisement

Wordpress Social Share Plugin powered by Ultimatelysocial