ಬಿಸಿ ನೀರು ಕುಡಿಯುವುದರಿಂದ ಇಳಿಕೆಯಾಗುತ್ತಾ ತೂಕ…?

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ. ಇದರಿಂದ ಹಲವು ಸಾಮಾನ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಬಿಸಿ ನೀರು ಸೇವನೆಯಿಂದ ತೂಕ ನಷ್ಟವಾಗುತ್ತದೆಯೇ ಎಂಬ ಅನುಮಾನ ಹಲವರಲ್ಲಿದೆ.

ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಚಳಿಗಾಲದಲ್ಲಿ ಬಿಸಿ ನೀರು ಕುಡಿಯುವುದರಿಂದ ಮುಚ್ಚಿದ ಮೂಗು ತೆರೆದುಕೊಳ್ಳುತ್ತದೆ. ನೋಯುತ್ತಿರುವ ಗಂಟಲು, ಶೀತದ ಸಮಸ್ಯೆ ದೂರವಾಗುತ್ತದೆ. ಎದೆಯಲ್ಲಿ ಸ್ಟೋರ್ ಆದ ಲೋಳೆಯನ್ನು ನಿವಾರಿಸುತ್ತದೆ, ಕೆಮ್ಮು ದೂರ ಮಾಡುತ್ತದೆ. ಚಳಿಗಾಲದಲ್ಲಿ ಉಂಟಾಗುವ ಅಲರ್ಜಿ ಸಮಸ್ಯೆಯನ್ನು ನಿವಾರಿಸುತ್ತದೆ. ಬಿಸಿ ನೀರು ಸೇವನೆಯಿಂದ ಕೇಂದ್ರ ನರಮಂಡಲವನ್ನು ಸಕ್ರಿಯಗೊಳಿಸಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ಹಾಗೇ ಸಂಶೋಧನೆಯ ಪ್ರಕಾರ ಬಿಸಿ ನೀರನ್ನು ಕುಡಿಯುವುದರಿಂದ ತೂಕ ನಷ್ಟವಾಗುತ್ತದೆಯಂತೆ. ತಣ್ಣೀರಿಗಿಂತ ಸ್ವಲ್ಪ ಸಮಯದವರೆಗೆ ಬಿಸಿ ನೀರು ಹೊಟ್ಟೆಯಲ್ಲಿರುತ್ತದೆ. ಇದರಿಂದ ಹಸಿವು ಕಡಿಮೆಯಾಗುತ್ತದೆ. ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಈ ಕಾರಣದಿಂದಾಗಿ ತೂಕದಲ್ಲಿ ಇಳಿಕೆ ಕಂಡುಬರುತ್ತದೆ. ಇದಲ್ಲದೇ ಇದು ಕೊಬ್ಬಿನ ಕೋಶಗಳನ್ನು ಕರಗಿಸಲು ಸಹಕಾರಿಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Android ಅಪ್ಲಿಕೇಶನ್ಗೆ ಪ್ರತಿಲೇಖನ ವೈಶಿಷ್ಟ್ಯವನ್ನು ಪ್ರಾರಂಭಿಸಲು YouTube!

Sun Mar 13 , 2022
Google-ಮಾಲೀಕತ್ವದ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ YouTube ತನ್ನ Android ಅಪ್ಲಿಕೇಶನ್‌ಗೆ ವೀಡಿಯೊ ಪ್ರತಿಲೇಖನಗಳನ್ನು ತರಲು ಸಿದ್ಧವಾಗಿದೆ. ಆಂಡ್ರಾಯ್ಡ್ ಪೋಲಿಸ್ ಪ್ರಕಾರ, ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಸ್ಕ್ರಿಪ್ಟ್ ಮೂಲಕ ಸ್ಕ್ರಾಲ್ ಮಾಡಲು ಕಂಪ್ಯೂಟರ್ ಮುಂದೆ ಕುಳಿತುಕೊಳ್ಳದಂತೆ ಅನುಮತಿಸುತ್ತದೆ. ಒಮ್ಮೆ ಅದು ಲೈವ್ ಆಗಿದ್ದರೆ, ಅವರು ಯಾವುದೇ ಒದಗಿಸಿದ ಅಧ್ಯಾಯಗಳು ಮತ್ತು ಚಾನಲ್‌ನಿಂದ ಸೂಚಿಸಲಾದ ಇತರ ಅಪ್‌ಲೋಡ್‌ಗಳ ನಡುವೆ ಸ್ಯಾಂಡ್‌ವಿಚ್ ಮಾಡಿದ ವೀಡಿಯೊದ ವಿಸ್ತೃತ ವಿವರಣೆಯ ಕೆಳಗೆ ಕಂಡುಬರುವ “ಟ್ರ್ಯಾನ್ಸ್‌ಕ್ರಿಪ್ಟ್ ತೋರಿಸು” […]

Advertisement

Wordpress Social Share Plugin powered by Ultimatelysocial