ಹೆಂಡತಿ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

ಕೈಲಾಸ್ ಚಂದ್ ಜೀವಾವಧಿ ಶಿಕ್ಷೆಗೊಳಗಾದ ಖೈದಿ

6 ವರ್ಷಗಳ ಹಿಂದೆ ನಡೆದಿದ್ದ ಕೊಲೆ

ಅನೈತಿಕ ಶಂಕೆ ವ್ಯಕ್ತಪಡಿಸಿ ಕೊಲೆ ಮಾಡಿದ್ದ ಆರೊಪಿ

7 ವರ್ಷ ಸಜೆ ಹಾಗೂ ಒಂದು ಸಾವಿರ ದಂಡ ವಿಧಿಸಿ ಆದೇಶ

ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ

ದಿಂಬಿನಿಂದ ಉಸಿರುಗಟ್ಟಿಸಿ ಹೆಂಡತಿ ಮಾಲತಿ ಕೊಲೆ ಮಾಡಿದ್ದ ಗಂಡ

46ನೇ ಸಿಸಿಹೆಚ್ ನ್ಯಾಯಾಲಯ ಆದೇಶ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ.

Sat Jan 28 , 2023
ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಹಾವು ಮತ್ತು ಪ್ರಾಣಿಗಳು ವಶ. ವಿದೇಶದಿಂದ ಬಂದ ಒರ್ವ ಮಹಿಳೆ ಸೇರಿದಂತೆ ಮೂವರು ಆರೋಪಿಗಳಿಂದ ವಶ. ಬ್ಯಾಂಕಾಕ್ ನಿಂದ ಬಂದ ಪ್ರಯಾಣಿಕರ ಬಳಿ 18 ಹಾವು ಮತ್ತು ಪ್ರಾಣಿಗಳು. ಅಕ್ರಮವಾಗಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಲು ಸಾಗಾಣಿಕ ಆರೋಪ. ಯಾವುದೇ ಅನುಮತಿಯಿಲ್ಲದೆ ಸಾಗಿಸುತ್ತಿದ್ದ ಸರಿಸ್ಕೃಪಗಳು‌. ಹಳದಿ ಮತ್ತು ಹಸಿರು ಬಣ್ಣದ ಆನಕೊಂಡ, ಹಳದಿ ಬಣ್ಣದ ಅಮೇಜಾನ್ ಗಿಳಿ, ನೈಲ್ ಮಾನಿಟರ್ ಸೇರಿದಂತೆ ಹಲವು ಅಪರೂಪದ ಪ್ರಾಣಿಗಳು […]

Advertisement

Wordpress Social Share Plugin powered by Ultimatelysocial