ವಿಶ್ವ ಆರೋಗ್ಯ ಸಂಸ್ಥೆಯ ಬೆಚ್ಚಿ ಬೀಳಿಸುವ ಆತಂಕಕಾರಿ ವರದಿ..!

6 ಜನರ ಪೈಕಿ ಒಬ್ಬರಿಗೆ ಕಾಡ್ತಿದೆ ಬಂಜೆತನ…!̧ ಮಹಿಳೆಯಲ್ಲಿ ಹೆಚ್ವಾದ ಬಂಜೆತನದ ಸಮಸ್ಯೆ,   ಮಹಿಳೆಯರು ಮಾತ್ರವಲ್ಲ ಪುರುಷರಿಗೂ ಕಾಡಿದ ಬಂಜೆತನ, ಅಧಿಕ ಒತ್ತಡ, ಲೇಟ್ ಮ್ಯಾರೇಜ್ ನಿಂದ ಬಂಜೆತನ ಸಮಸ್ಯೆ ಹೆಚ್ಚಳ,  ತಾಯಿ ಆಗಲು ಪರದಾಡುವ ಮಹಿಳೆಗೆ ವೈದ್ಯಕೀಯ ಸೌಲಭ್ಯ ಕಡಿಮೆ ದರದಲ್ಲಿ ನೀಡಲು WHO ಸಲಹೆ. ಕಳೆದ ಹಲವು ವರ್ಷಗಳಿಂದ ಹೆಚ್ಚಾಗಿರುವ ಬಂಜೆತನ ಸಮಸ್ಯೆ…!  ಸಾಮಾಜಿಕ ಮತ್ತು ಆರ್ಥಿಕ ಕಾರಣದಿಂದ ಹೆಚ್ಚಳಗೊಂಡ ಬಂಜೆತನ ಪ್ರಾಬ್ಲಂ,,  ಮಕ್ಕಳಾಗದ ದಂಪತಿಗಳಿಗೆ ಸಾಮಾನ್ಯ ದರದಲ್ಲಿ ಚಿಕಿತ್ಸಾ ಸೌಲಭ್ಯ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಮನವಿ,  ಫರ್ಟಿಲಿಟಿ ಟ್ರೀಟ್ಮೆಂಟ್ ದರ ಹೆಚ್ಚಳದ ಬಗ್ಗೆ WHO ಕಳವಳ, ಬೆಟರ್ ಪಾಲಿಸಿ ಮತ್ತು ಪಬ್ಲಿಕ್ ಫೈನ್ಯಾನ್ಸಿಂಗ್ ನಿಂದ ಚಿಕಿತ್ಸಾ ಸೌಲಭ್ಯ ಕೈಗೆಟಕಲು ಸಾಧ್ಯ ಎಂದು ಸಲಹೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಕ್ರಮ ಮರಳು ದಂಧೆಕೋರರಿದ ರೈತನ ಮೇಲೆ ಹಲ್ಲೆ..!

Fri Apr 14 , 2023
ಯಡ್ರಾಮಿ: ನನ್ನ ಹೊಲದಿಂದ ಮರಳು ಒಯ್ಯಬೇಡಿ ಎಂದು ಹೇಳಿದ್ದಕ್ಕೆ ಮರಳು ದಂಧೆಕೋರರಿಂದ ರೈತನ ಮೇಲೆ ಮರಣಾಂತಿಕ ಹಲ್ಲೇ ಮಾಡಿರುವ ಘಟನೆ ಯತ್ನಾಳ ಗ್ರಾಮದಲ್ಲಿ ನಡೆದಿದೆ. ಯಡ್ರಾಮಿ ತಾಲೂಕಿನ ಯತ್ನಾಳ ಗ್ರಾಮದ ಮಾನಪ್ಪ ತಳವಾರ ಅವರಿಗೆ ಸೇರಿದ ಜಮೀನಿನ ಹತ್ತಿರದಲ್ಲಿ ಇರುವ ಹಳ್ಳದಿಂದ ಸರಿಸುಮಾರು ಎರಡು ವರ್ಷಗಳದಿಂದ ರೈತನ ಹೊಲದ ಮಾರ್ಗವಾಗಿ ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ಮರಳು ಸಾಗುಸುತ್ತಿದ್ದರು. ರೈತನಾದ ಮಾನಪ್ಪ ಅವರು ಪ್ರಭು ಎಂಬುವರನ್ನು ನೀವು ಈ ರೀತಿ ಮರಳು […]

Advertisement

Wordpress Social Share Plugin powered by Ultimatelysocial