ಯಶ್ ಜೊತೆ ಯಥರ್ವ ತುಂಟಾಟ

ರಾಕಿಂಗ್ ಸ್ಟಾರ್ ಕೆಜಿಎಫ್‌ 2 ಬಳಿಕ ಫುಲ್‌ ಟೈಮ್‌ ಕುಟುಂಬದ ಜೊತೆ ಕಳೆಯುತ್ತಿದ್ದಾರೆ. ರಾಕಿ ಬಾಯ್ ಮುಂದಿನ ಸಿನಿಮಾ ಯಾವುದೇ ಎಂಬ ಕ್ಯೂರಿಯಾಸಿಟಿಯಲ್ಲಿ ಅಭಿಮಾನಿಗಳು ಕಾಯ್ತಿದ್ದಾರೆ. ಆದ್ರೆ ಈ ಬಗ್ಗೆ ಯಶ್ ಮಾತ್ರ ಕುಟುಂಬದವರ ಜೊತೆ ಸಮಯವನ್ನು ಕಳೆಯುತ್ತಿದ್ದಾರೆ.

ಯಶ್‌ ಮಕ್ಕಳ ಜೊತೆ ಆಟ ಆಡ್ತಾ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ಇದೀಗ ಮಗ ಯಥರ್ವ್‌ ಜೊತೆ ಯಶ್‌ ತುಂಟಾಟವಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ವೈರಲ್‌ ವಿಡಿಯೋದಲ್ಲಿ,ಯಶ್ ಮಗನ ಜೊತೆ ಮುದ್ದಾದ ಮಾತುಕತೆ ನಡೆಯುತ್ತಿರುವುದನ್ನು ಕಾಣಬಹುದು. ಇಬ್ಬರಲ್ಲಿ ಯಾರ ತೋಳು ಗಟ್ಟಿಯಾಗಿದೆ ಎಂಬ ಕುರಿತು ಯಶ್​ ಮತ್ತು ಯಥರ್ವ್​ ಚರ್ಚೆ ಮಾಡುತ್ತಿದ್ದಾರೆ. ಯಥರ್ವ್‌ ಮಾತ್ರ ಅಪ್ಪನಿಗಿಂತ ನಾನೇ ಗಟ್ಟಿ ಅಂತ ವಾದ ಮಾಡ್ತೀದಾನೆ. ಈ ಕ್ಯೂಟ್‌ ವಿಡಿಯೋವನ್ನು ಸ್ವತಃ ಯಶ್​ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರ್ಯವರ್ಧನ್ ಗುರೂಜಿಯನ್ನು ಭೇಟಿಯಾದ ನಟ ಅರುಣ್ ಸಾಗರ್.

Sun Feb 5 , 2023
ಬಿಗ್ ಬಾಸ್ ಮನೆಯಲ್ಲಿ ಆರಂಭವಾದ ಸಂಬಂಧಗಳು ಹೊರ ಹೋದ ಬಳಿಕವೂ ಮುಂದುವರೆಯುತ್ತದೆ. ಇದೀಗ ಆರ್ಯವರ್ಧನ್ ಗುರೂಜಿ ಮನೆಗೆ ಅರುಣ್ ಸಾಗರ್ ಭೇಟಿ ನೀಡಿದ್ದಾರೆ. ಸಂಖ್ಯಾಶಾಸ್ತ್ರ ಹೇಳುವ ಮೂಲಕ ಜನಪ್ರಿಯತೆ ಹೊಂದಿದ್ದ ಆರ್ಯವರ್ಧನ್ ಗುರೂಜಿ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಮನೆಯಲ್ಲಿ ಕಡೆಯ ದಿನದವರೆಗೂ ಆಟವಾಡಿ ಸೈ ಎನಿಸಿಕೊಂಡಿದ್ದರು. ಅದೇ ರೀತಿ ಸ್ಪರ್ಧಿ ಅರುಣ್ ಸಾಗರ್ ಅವರು ತಮ್ಮದೇ ಶೈಲಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದರು. ಈಗ ಬಿಗ್ ಬಾಸ್ […]

Advertisement

Wordpress Social Share Plugin powered by Ultimatelysocial