zomato:ಮಾರುಕಟ್ಟೆಯಲ್ಲಿ ಜೊಮ್ಯಾಟೋ ಶೇ,100 ರೂಪಾಯಿಗಿಂತಲೂ ಕಡಿಮೆ;

ಷೇರು ಮಾರುಕಟ್ಟೆ ಕುಸಿತದಲ್ಲಿ ಪೇಟಿಯೆಂ ಬಳಿಕ ಈಗ ಜೊಮ್ಯಾಟೋ ಸರದಿ, ಜ.24 ರಂದು ಆರಂಭಗೊಂಡ ಷೇರು ಮಾರುಕಟ್ಟೆಯಲ್ಲಿ ಜೊಮ್ಯಾಟೋ ಷೇರುಗಳು ಶೇ.19 ರಷ್ಟು ಕುಸಿತ ಕಂಡಿದ್ದು, ಬಿಎಸ್‌ಇಯಲ್ಲಿ 92.25 ರೂಪಾಯಿಗಳಿಗೆ ಕುಸಿದಿದೆ.

2021 ರ ಜುಲೈ ನಲ್ಲಿ ಬಂಪರ್ ಲಿಸ್ಟಿಂಗ್ ನ ಬಳಿಕ ಜೊಮ್ಯಾಟೋ ಷೇರುಗಳು ಮೊದಲ ಬಾರಿಗೆ 100 ರೂಪಾಯಿಗಳಿಗಿಂತಲೂ ಕಡಿಮೆ ಮೌಲ್ಯದ ವಹಿವಾಟು ನಡೆಸುತ್ತಿದೆ.

ಇದಕ್ಕೂ ಮುನ್ನ ಶುಕ್ರವಾರದಂದು ಜೊಮ್ಯಾಟೋ ಮೌಲ್ಯ ಶೇ.9 ರಷ್ಟು ಕುಸಿತ ಕಂಡಿತ್ತು. ಇನ್ನು ಲಾಭದಲ್ಲಿರುವ ಕೆಲವೇ ಕೆಲವು ಇಂಟರ್ ನೆಟ್ ಕಂಪನಿಗಳ ಪೈಕಿ ಒಂದಾಗಿರುವ ನೈಕಾ ಸಹ ಸೆಲ್ಲಿಂಗ್ ಪ್ರೆಷರ್ ನಲ್ಲಿದ್ದು, ಸೋಮವಾರದ ಪ್ರಾರಂಭದ ಒಂದು ಗಂಟೆಗಳು ಷೇರುಗಳ ಮೌಲ್ಯ ಶೇ.10 ರಷ್ಟು ಕುಸಿದಿದ್ದವು. ಲಿಸ್ಟಿಂಗ್ ಪ್ರೈಸ್ 2,206 ರೂಪಾಯಿಗಳಷ್ಟಿದ್ದು ಸೋಮವಾರ ಇದರ ಮೌಲ್ಯ 1,771 ಕ್ಕೆ ಕುಸಿದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇರಳದಲ್ಲಿ ತೆಯ್ಯಂ ನೃತ್ಯದ ಆರಾಧನೆಯ ಪ್ರಾಚೀನ ಸಂಪ್ರದಾಯ

Mon Jan 24 , 2022
ಕೇರಳದಲ್ಲಿ ತೆಯ್ಯಂ ನೃತ್ಯದ ಪ್ರಾಚೀನ ಸಂಪ್ರದಾಯವನ್ನು ಅಭ್ಯಾಸ ಮಾಡುವ ಸಂಕೀರ್ಣವಾದ ಅಲಂಕೃತ ನೃತ್ಯಗಾರರನ್ನು ತೋರಿಸುತ್ತವೆ. ತೆಯ್ಯಂ ನೃತ್ಯವು ನೃತ್ಯ ಮತ್ತು ಆಚರಣೆಯ ಮೂಲಕ ಆರಾಧನೆಯ ಒಂದು ರೂಪವಾಗಿದೆ. ಹಿಂದೂ ಧರ್ಮಗ್ರಂಥಗಳಲ್ಲಿ ಭೂತ, ರಕ್ಷ, ಯಕ್ಷ ಎಂದು ವಿವರಿಸಲಾಗಿದೆ. ಇದನ್ನು ತೆಯ್ಯಮ್ಮಟ್ಟಂ ಎಂದೂ ಕರೆಯುತ್ತಾರೆ, ಇದು ಕೇರಳ ಮತ್ತು ಕರ್ನಾಟಕ, ಭಾರತದಲ್ಲಿ ನೃತ್ಯ ಪೂಜೆಯ ಜನಪ್ರಿಯ ವಿಧಿ ವಿಧಾನವಾಗಿದೆ. ತೆಯ್ಯಂ ಸಾವಿರ ವರ್ಷಗಳ ಹಿಂದಿನ ಸಂಪ್ರದಾಯಗಳು, ಆಚರಣೆಗಳು ಮತ್ತು ಪದ್ಧತಿಗಳನ್ನು ಒಳಗೊಂಡಿತ್ತು. […]

Advertisement

Wordpress Social Share Plugin powered by Ultimatelysocial