ಆಫ್ಘಾನ್ ಆರೋಗ್ಯ ಸಚಿವರಿಗೆ ತಟ್ಟಿದ ಕೊರೊನಾ

ಕಾಬೂಲ್ : ಕಳೆದ ೨೪ ಗಂಟೆಯಲ್ಲಿ ೨೧೫ ಹೊಸ ಸೋಂಕು ಪ್ರಕರಣಗಳು ದೇಶದಲ್ಲಿ ಕಂಡು ಬಂದಿವೆ. ಅಲ್ಲದೇ ಆರೋಗ್ಯ ಸಚಿವ ಫಿರೋಜುದ್ದೀನ್ ಫಿರೋಜ್ ಅವರಿಗೆ ಶುಕ್ರವಾರ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ಆಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲೀಗ ಸುಮಾರು ೩,೭೦೦ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈವರೆಗೆ ೧೦೦ಕ್ಕೂ ಹೆಚ್ಚು ಸಾವು ಸಂಭವಿಸಿರುವುದಾಗಿ ತಿಳಿದು ಬಂದಿದೆ.

Please follow and like us:

Leave a Reply

Your email address will not be published. Required fields are marked *

Next Post

ಏರ್ ಇಂಡಿಯಾ ಎಕ್ಸ್ಪ್ರೆಸ್‌ನಿಂದ ವಿಶೇಷ ವಿಮಾನ ಹಾರಾಟ

Sat May 9 , 2020
ನವದೆಹಲಿ: ಗಲ್ಫ್ ರಾಷ್ಟ್ರಗಳು ಮತ್ತು ಬ್ರಿಟನ್ ಮುಂತಾದ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ಏರ್ ಇಂಡಿಯಾ ಮತ್ತು ಅದರ  ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಇಂದು ವಿಶೇಷ ವಿಮಾನ ಕಳಿಸುತ್ತಿದೆ. ವಂದೇ ಭಾರತ್ ಮಿಷನ್‌ನ ಮೂರನೇ ದಿನವಾದ ಇಂದು ಢಾಕಾ, ಸಿಂಗಾಪುರ, ನ್ಯೂಜೆರ್ಸಿ ಮತ್ತು ಕುವೈತ್‌ಗೆ ನಾಲ್ಕು ಏರ್ ಇಂಡಿಯಾ ವಿಮಾನಗಳು ಹಾರಲಿದ್ದು, ದೋಹಾ, ಮಸ್ಕತ್, ಕೌಲಾಲಂಪುರ್, ಶಾರ್ಜಾ ಮತ್ತು ಕುವೈತ್‌ಗೆ ವಾಪಸಾತಿ ಹಾರಾಟ ನಡೆಸಲಿದೆ. Please follow […]

Advertisement

Wordpress Social Share Plugin powered by Ultimatelysocial