ಉಚಿತ ಸಿಟಿ ಬಸ್ ಸೇವೆಗೆ ಸಂಸದ ನಳಿನ್ ಕುಮಾರ್ ಚಾಲನೆ

ಮೇ ೨೫ ರಿಂದ ಮೇ ೩೦ ರ ವರೆಗೆ ನಗರದ ೭ ಮರ‍್ಗಗಳಲ್ಲಿ ೧೨ ಉಚಿತ ಸಿಟಿ ಬಸ್ಸೇವೆಗೆ ರಾಜ್ಯ ಬಿಜೆಪಿ ಘಟಕಾಧ್ಯಕ್ಷ ನಳಿನ್ ಕುಮಾರ್ ಕಟೀಲ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು. ಲಾಕ್ಡೌನ್ ಸಡಿಲಿಕೆಯಾದ ಬಳಿಕ ಹೆಚ್ಚಿನ ಕಡೆಗಳಲ್ಲಿ ಕೆಲಸ ಕರ‍್ಯಗಳು ಆರಂಭಗೊಂಡಿದ್ದು, ಸಾರಿಗೆ ವ್ಯವಸ್ಥೆ ಇಲ್ಲದೇ ದುಪ್ಪಟ್ಟು ಹಣ ಕೊಟ್ಟು ಕೆಲಸಕ್ಕೆ ಹೋಗಬೇಕಾಗಿದೆ. ಅಲ್ಲದೇ ಸಮೂಹ ಸಾರಿಗೆ ಬಳಸುವುದರಿಂದ ಕೋವಿಡ್ ಹರಡುತ್ತದೆ ಎನ್ನುವ ಭೀತಿಯೂ ಇದೆ. ಇದನ್ನೆಲ್ಲ ದೂರ ಮಾಡುವ ನಿಟ್ಟಿನಲ್ಲಿ ಒಂದು ವಾರಗಳ ಕಾಲ ಉಚಿತ ಬಸ್ ಸೇವೆಯನ್ನು ನೀಡಲು ಸಂಸ್ಥೆಗಳು ನರ‍್ಧರಿಸಿವೆ.

Please follow and like us:

Leave a Reply

Your email address will not be published. Required fields are marked *

Next Post

84 ವರ್ಷದ ಶರ್ಟನ್ ವಿಧಿವಶ

Mon May 25 , 2020
ಎರಡನೇ ಮಹಾಯುದ್ಧ ಹಾಗೂ  1945 ರಲ್ಲಿ ಬರ್ಲಿನ್  ನಲ್ಲಿ  ನಡೆದ ಕದನದಲ್ಲಿ ಬಾಂಬ್ ಸ್ಫೋಟದ ನಡುವೆಯೂ ಬದುಕುಳಿದ 84 ವರ್ಷದ ಮೊಸಳೆಯೊಂದು ಮಾಸ್ಕೋದ ಮೃಗಾಲಯದಲ್ಲಿ ವಯೋಸಹಜ ಕಾರಣದಿಂದ ಮೃತಪಟ್ಟಿದೆ. ಸಾಮಾನ್ಯವಾಗಿ ಮೊಸಳೆಗಳು ಕಾಡಿನಲ್ಲಿ 30ರಿಂದ 50 ವರ್ಷಗಳ ಅವಧಿಯಲ್ಲಿ  ಜೀವಿಸುತ್ತವೆ.‌ ಮೃಗಾಲಯದಲ್ಲಿರುವ ಮೊಸಳೆಗಳ ಜೀವಿತಾವಧಿ 70 -80 ವರ್ಷಗಳವರೆಗೆ ಇರುತ್ತದೆ. ಯುದ್ಧ ಮುಗಿದ ಬಳಿಕ ಶರ್ಟನ್ ಹೆಸರಿನ ಮೊಸಳೆಯನ್ನು ಬ್ರಿಟಿಷ್ ಸೈನಿಕರು ಸೋವಿಯತ್ ಒಕ್ಕೂಟಕ್ಕೆ ಉಡುಗೊರೆಯಾಗಿ ನೀಡಿದ್ದರು. ಅಂದಿನಿಂದಲೂ ಮಾಸ್ಕೋ […]

Advertisement

Wordpress Social Share Plugin powered by Ultimatelysocial