ಋಷಿ ಮುನಿಗಳು ಅಶ್ಲೀಲ ಪ್ರಿಯರು ಎಂದ ನಿರೂಪಕಿ

ಪ್ರಾಚೀನ ಹಿಂದೂ ಸಂತರು ತಮ್ಮ ರಹಸ್ಯ ಚಟುವಟಿಕೆಗಳನ್ನು ಮರೆಮಾಚಲು ಸಂಸ್ಕೃತದAಥ ಭಾಷೆಗಳನ್ನು ಬಳಸಿಕೊಂಡಿದ್ದಾರೆ. ಇವರು ಕಾಮಪ್ರಚೋದಕ ಪಠ್ಯಗಳನ್ನು ಬರೆಯಲು ಸಂಸ್ಕೃತ ಭಾಷೆಯ ನೆರವು ಪಡೆದಿದ್ದಾರೆ ಎಂದು ನಟಿಯೊಬ್ಬಳು ಮಾಧ್ಯಮದ ಮೂಲಕ ಹೇಳಿಕೆ ನೀಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.  ನಿರೂಪಕಿ ಸುರ್ಲೀನ್ ಕೌರ್ ಕಾರ್ಯಕ್ರಮವೊಂದರಲ್ಲಿ ಈ ರೀತಿ ಹೇಳಿದ್ದಾಳೆ. ಹಿಂದೂಗಳು ಅಂತರ್ಗತವಾಗಿ ಅಶ್ಲೀಲ ಪ್ರಿಯರು ಎಂದು ಹೇಳಿರುವ ಆಕೆ, ಖಜುರಾಹೋದಲ್ಲಿನ ಶಿಲ್ಪಗಳನ್ನ ಗೇಲಿ ಮಾಡುವ ಮೂಲಕ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ್ದಾಳೆೆ ಎಂದು ಇಸ್ಕಾನ್ ಉಪಾಧ್ಯಕ್ಷ ಮತ್ತು ವಕ್ತಾರ ರಾಧರಮ್ ದಾಸ್ ದೂರು ದಾಖಲಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸಿಎಜಿ ಜತೆ ಯಡಿಯೂರಪ್ಪ ಚರ್ಚೆ

Fri May 29 , 2020
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು.  ‘ಸಿ’ ವರ್ಗದ ಗಣಿಗುತ್ತಿಗೆಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಹಿನ್ನಲೆಯಲ್ಲಿ ಈ ಮೊದಲೆ ಗಣಿಗಾರಿಕೆ ಮಾಡಿರುವ ಸುಮಾರು ೮೦ಕೋಟಿ ಟನ್ ಅದಿರು ಮಾರಾಟವಾಗದೆ ಉಳಿದುಕೊಂಡಿದ್ದು,, ಇದನ್ನು ಮಾರಾಟ ಮಾಡಲು ಇರುವ ತಾಂತ್ರಿಕ ತೊಂದರೆಗಳನಿವಾರಣೆಗೆ ಮಹಾಲೋಕಪಾಲರೊಂದಿಗೆ ಚರ್ಚಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ರಾಜ್ಯದಲ್ಲಿ ಖನಿಜ ಪರವಾನಗಿ ಇಲ್ಲದೆ, ಅಕ್ರಮ ಕಲ್ಲು ಗಣಿಗಾರಿಕೆ ಮಾಡುತ್ತಿರುವುದನ್ನ […]

Advertisement

Wordpress Social Share Plugin powered by Ultimatelysocial