ಲಾಕ್ಡೌನ್ನಿಂದ ಎಲ್ಲರೂ ಮನೆಯಲ್ಲಿ ಸಿಲ್ಡೌನ್ ಆಗಿದ್ದಾರೆ. ಹೀಗಿರುವಾಗ ಸಲ್ಮಾನ್ ಖಾನ್ ಒಡೆತನದ ಪಾನ್ವೆಲ್ ಫಾರ್ಮ್ಹೌಸ್ನಲ್ಲಿ ಕಳೆದ ಹಲವು ದಿನಗಳಿಂದ ಜಾಕ್ಲೀನ್ ಫರ್ನಾಂಡೀಸ್ ಮತ್ತು ಲೂಲಿಯಾ ವೆಂಚರ್ ಠಿಕಾಣಿ ಹೂಡಿದ್ದಾರೆ. ಕೇವಲ ಜಾಕ್ಲೀನ್ ಅಷ್ಟೇ ಸಲ್ಮಾನ್ ಜೊತೆಗಿಲ್ಲ. ಈ ಹಿಂದೆ ಸಲ್ಮಾನ್ ಪ್ರೇಯಸಿ ಎಂದೇ ಹೇಳಲಾಗುತ್ತಿದ್ದ, ಲೂಲಿಯಾ ವೆಂಚರ್ ಸಹ ಫಾಮ್ಹೌಸ್ನಲ್ಲಿ ತಂಗಿದ್ದಾರೆ. ಅಲ್ಲಿ ಕುದುರೆಗಳ ಮೇಲೆ ಸವಾರಿ ಮಾಡಿದ್ದಾರೆ. ಒಟ್ಟಿನಲ್ಲಿ ಲಾಕ್ಡೌನ್ ಸಮಯವನ್ನು ಒಂದು ರೀತಿ ಜಾಲಿ ಟ್ರಿಪ್ ಎಂಬAತೆ ಅನುಭವಿಸುತ್ತಿದ್ದಾರೆ.
ಗರ್ಲ್ಫ್ರೆಂಡ್ ಜೊತೆ ಸಲ್ಮಾನ್ ಲವ್ವಿ-ಡವ್ವಿ

Please follow and like us: