ಕೊರೊನಾ ಲಾಕ್ಡೌನ್ ಹಿನ್ನಲೆ ಕೇಂದ್ರ ಸರ್ಕಾರ ಎಲ್ಲ ಉದ್ಯಮಗಳಿಗೂ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಚಮ್ಮಾರರಿಗೂ ಸಹ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ ಕಾರಜೋಳ ೧೧,೭೨೨ ಫಲಾನುಭವಿಗಳಿಗೆ ತಲಾ ೫ಸಾವಿರ ರೂಪಾಯಿ ಹಣವನ್ನು ಎಂದು ನೀಡಲಾಗುತ್ತಿದೆ ಎಂದರು.
ಚಮ್ಮಾರರಿಗೆ ೫ಸಾವಿರ ರೂಪಾಯಿ: ಡಿಸಿಎಂ ಕಾರಜೋಳ

Please follow and like us: