ಜುಲೈನಲ್ಲಿ ಸಿಬಿಎಸ್ಸಿ ಪರೀಕ್ಷೆ ಆರಂಭ..!

ನವದೆಹಲಿ: ಲಾಕ್ ಡೌನ್ ಹಿನ್ನೆಲೆ ಮುಂದೂಡಿಕೆಯಾಗಿದ್ದ ಸಿಬಿಎಸ್‌ಇ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ಜುಲೈ 1 ರಿಂದ ನಡೆಸಲಾಗುವುದು. ಜುಲೈ 1ರಿಂದ ಸಿಬಿಎಸ್ಸಿ 10 ಮತ್ತು 12ನೇ ತರಗತಿ ಪರೀಕ್ಷೆ ಆರಂಭವಾಗಲಿದೆ. ಜುಲೈ 1 ರಿಂದ ಜುಲೈ 15 ರ ವರೆಗೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯದಿಂದ ತಿಳಿಸಲಾಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಮಧ್ಯೆ ಮತ್ತೆ ಓಪನ್ ಆಗುತ್ತಾ ಸಿನಿಮಾ ಥೀಯೇಟರ್ …! ಏನೆಲ್ಲಾ ಇರತ್ತೆ ನೋಡಿ..!

Sat May 9 , 2020
ದೇಶದೆಲ್ಲೆಡೆ ಲಾಕ್ ಡೌನ್ ಹಿನ್ನೆಲೆ ರಾಜ್ಯದಲ್ಲಿ ಕ್ಲೋಸ್ ಆಗಿದ್ದ ಸಿನಿಮಾ ಥೀಯೇಟರ್ ಓಪನ್ ಮಾಡಲು ಚರ್ಚೆ ನಡೆಸಲಾಗ್ತಿದೆ. ಸಿನಿಮಾ ಥೀಯೇಟರ್ ರೀ ಓಪನ್ ಮಾಡಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಅಂತ ಚರ್ಚೆ ಮಾಡಲಾಗಿದೆ. ಸದ್ಯ ಈ ಬಗ್ಗೆ ಚಲನಚಿತ್ರ ಮಂಡಳಿ ಸಿಎಂ ಬಿಎಸ್.ಯಡಿಯೂರಪ್ಪನವರಿಗೆ ಮನವಿ ಪತ್ರ ಸಲ್ಲಿಸಿದೆ. ತದನಂತರ  ಬಗ್ಗೆ ಚರ್ಚೆ ಮಾಡಲಾಗಿದ್ದು ಎಲ್ಲ ಕಡೆ ಸ್ಯಾನಿಟೈಜ್ ಮಾಡಲೇಬೇಕು ಎನ್ನಲಾಗಿದೆ. ಚಿತ್ರ ಮಂದಿರದಲ್ಲಿ ಇರುವ ಆಸನಗಳ ಅರ್ಧದಷ್ಟು ಮಾತ್ರ ಜನರಿಗೆ […]

Advertisement

Wordpress Social Share Plugin powered by Ultimatelysocial