ದಾಖಲೆ ಮೊತ್ತಕ್ಕೆ ಮಾರಾಟವಾದ ಕೆಜಿಎಫ್-೨ ರೈಟ್ಸ್

ಲಾಕ್‌ಡೌನ್‌ನಿಂದ ರಿಲೀಫ್ ಆಗಿ ಎಲ್ಲ ಉದ್ಯಮಗಳು ಪ್ರಾರಂಭವಾಗುತ್ತಿವೆ. ಚಿತ್ರೋದ್ಯಮವು ಕೂಡ ತನ್ನ ಕೆಲಸಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಕೆಜಿಎಫ್ ಚಾಪ್ಟರ್-೧ ಚಿತ್ರ ರಾಷ್ಟಿçÃಯ, ಅಂತಾರಾಷ್ಟಿçÃಯ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗ ಅದೇ ಸಾಲಿನಲ್ಲಿ ಕೆಜಿಎಫ್-೨ ಕೂಡಾ ನಿಂತಿದೆ. ಅಮೆಜಾನ್ ಪ್ರೆöÊಮ್ ಕೆಜಿಎಫ್ ಚಾಪ್ಟರ್-೨ ರೈಟ್ಸ್ ಪಡೆಯಲು ಚಿತ್ರತಂಡದೊAದಿಗೆ ಚರ್ಚೆ ನಡೆಸಿ, ದೊಡ್ಡ ಮೊತ್ತಕ್ಕೆ ಕೆಜಿಎಫ್-೨ ಚಿತ್ರದ ಡಿಜಿಟಲ್ ರೈಟ್ಸ್ನ್ನು ಪಡೆದಿದೆ. ದಾಖಲೆ ಮೊತ್ತಕ್ಕೆ ಮಾರಾಟವಾಗಿರುವ ಚಿತ್ರದ ರೈಟ್ಸ್ ಹೊಸ ಹಿಸ್ಟಿç ಕ್ರಿಯೇಟ್ ಮಾಡಿದೆ. ಈ ವಿಚಾರ ಕನ್ನಡ ಚಿತ್ರರಂಗಕ್ಕೆ ಒಂದು ಉತ್ತಮ ಬೆಳವಣಿಗೆಯನ್ನು ತಂದುಕೊಟ್ಟಿದೆ.

Please follow and like us:

Leave a Reply

Your email address will not be published. Required fields are marked *

Next Post

ಪಾದರಾಯನಪುರ ಮತ್ತೆ ಕಂಪ್ಲೀಟ್ ಕ್ಲೋಸ್

Fri May 8 , 2020
ಬೆಂಗಳೂರು : ಪಾದರಾಯನಪುರದಲ್ಲಿ ಮಾರಕ ಕೊರೊನಾ ಸೋಂಕು ಮತ್ತಷ್ಟು ಆತಂಕ ತಂದೊಡ್ಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾದಿಂದ ಮತ್ತೇ ೩ ಕೇಸ್‌ಗಳು ಪತ್ತೆಯಾಗಿವೆ. ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಡೀ ಪ್ರದೇಶದಲ್ಲಿ ಮತ್ತಷ್ಟು ಭೀತಿ ಎದುರಾಗಿದೆ. ಪಾದರಾಯನಪುರದಲ್ಲಿ ಕಳೆದ ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿತರನ್ನು ಕ್ವಾರಂಟೈನ್ ಮಾಡಲು ತೆರಳಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಇಲ್ಲಿನ ಸ್ಥಳೀಯರು ಹಲ್ಲೆಗೆ ಮುಂದಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೧೨೦ಕ್ಕೂ ಹೆಚ್ಚು ಜನರನ್ನು ಬಂಧಿಸಿ […]

Advertisement

Wordpress Social Share Plugin powered by Ultimatelysocial