ಧೀರನ್ ಚೊಚ್ಚಲ ಸಿನಿಮಾದ ಪೋಸ್ಟರ್ ರಿಲೀಸ್

ಕನ್ನಡ ಚಿತ್ರರಂಗ ಎಂದಾಕ್ಷಣ ನೆನಪಿಗೆ ಬರುವುದೆ ಅಣ್ಣಾವ್ರು. ರಾಜಕುಮಾರ ಇಡೀ ಫ್ಯಾಮಿಲಿನೇ ಚಿತ್ರರಂಗಕ್ಕೆ ಕೊಡುಗೆ ನಿಡಿದ್ದಾರೆ. ಈಗ ಅಣ್ಣಾವ್ರ ಇನ್ನೊಬ್ಬ ಮೊಮ್ಮಗ ರಾಮ್‌ಕುಮಾರ್ ಧೀರನ್ ಕೂಡ ಸಿನಿಮಾ ಇಂಡಸ್ಟಿçಗೆ ಪಾದಾರ್ಪಣೆ ಮಾಡಿದ್ದಾರೆ.
ರಾಮ್‌ಕುಮಾರ ಮಗ ಧೀರನ್ ತಮ್ಮ ಹುಟ್ಟುಹಬ್ಬದ ನಿಮಿತ್ತ ಚೊಚ್ಚಲ ಸಿನಿಮಾದ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದ್ದಾರೆ. ತೆಲುಗಿನ ಆರ್.ಎಕ್ಸ್ ೧೦೦ ಸಿನಿಮಾ ಕನ್ನಡದಲ್ಲಿ ರಿಮೇಕ್ ಆಗ್ತಿದ್ದು, ಅದರಲ್ಲಿ ಧೀರನ್ ಹೀರೋ ಆಗಿ ಮಿಂಚಲಿದ್ದಾರೆ. ಈ ಚಿತ್ರಕ್ಕೆ ಶಿವ ೧೪೩ ಅಂತಾ ಹೆಸರಿಡಲಾಗಿದ್ದು, ಚಿತ್ರದಲ್ಲಿ ಮಾನ್ವಿತಾ ನಾಯಕಿಯಾಗಿ ನಟಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಆರ್ಥಿಕ ನಷ್ಟವಾದರೂ ಪರವಾಗಿಲ್ಲ ಜೀವಹಾನಿ ಆಗಕೂಡದು:ಶ್ರೀರಾಮುಲು

Wed Apr 29 , 2020
ಪೊಲೀಸರು, ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪತ್ರಕರ್ತರು ಫ್ರೆಂಟ್ಲೈನ್ ವಾರಿಯರ್ಸ್ ಆಗಿದ್ದಾರೆ. ಜೀವದ ಹಂಗು ತೊರೆದು ಜನರ ಹಿತಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅಭಿಪ್ರಾಯಪಟ್ಟರು. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಪೊಲೀಸರು, ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪತ್ರಕರ್ತರು ಫ್ರೆಂಟ್ಲೈನ್ ವಾರಿಯರ್ಸ್ ಆಗಿದ್ದಾರೆ.  ಎಂಎಲ್ಸಿ ಶ್ರೀಕಂಠೇಗೌಡರು ಪತ್ರಕರ್ತರ ಮೇಲೆ ನಡೆಸಿದ ಹಲ್ಲೆ ಖಂಡನೀಯ. ಕೊರೊನಾ ಜಾಗೃತಿಯಲ್ಲಿ ಪತ್ರಕರ್ತರ ಕಾರ್ಯ ಮಹತ್ವದ್ದಾಗಿದೆ. ರಾಜ್ಯದಲ್ಲಿ ಕಡಿಮೆ ಸಂಖ್ಯೆಯ ಕೊರೊನಾ ಪಾಸಿಟಿವ್ […]

Advertisement

Wordpress Social Share Plugin powered by Ultimatelysocial