ಮಯೂರ ರಾಘವೇಂದ್ರ ಚೊಚ್ಚಲ ನರ್ದೇಶನದ ‘ಕನ್ನಡ್ ಗೊತ್ತಿಲ್ಲ’ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಕಳೆದ ರ್ಷ ಬಿಡುಗಡೆಯಾಗಿತ್ತು. ಹರಿಪ್ರಿಯಾ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡು, ಮುಖ್ಯಭೂಮಿಕೆ ನಿಭಾಯಿಸಿದ್ದರು. ಚಿತ್ರಮಂದಿರದ ಬಳಿಕ ಅಮೆಜಾನ್ ಪ್ರೆöÊಂನಲ್ಲಿಯೂ ಬಿಡುಗಡೆಯಾದ ಈ ಚಿತ್ರದ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಡಬ್ಬಿಂಗ್ ಹಕ್ಕುಗಳು ಇದೀಗ ಮಾರಾಟವಾಗಿದೆ. ಸಂಜಯ್ ಲಾಲ್ವಾನಿ ಪ್ರೊಡಕ್ಷನ್ ಸಂಸ್ಥೆ ಡಬ್ಬಿಂಗ್ ಹಕ್ಕುಗಳನ್ನು ಪಡೆದುಕೊಂಡಿದ್ದು, ಚಿತ್ರ ಮಂದಿರ ಮತ್ತು ಓವರ್ ದಿ ಟಾಪ್ (ಓಟಿಟಿ)ನಲ್ಲಿಯೂ ಬಿಡುಗಡೆ ಆಗಲಿದೆ. ರಾಮ್ ರಥನ್ ಪೊಡಕ್ಷನ್ಸ್ ಸಂಸ್ಥೆ ಈ ಚಿತ್ರ ನರ್ಮಾಣ ಮಾಡಿದ್ದು, ಕುಮಾರ ಕಂಠೀರವ ಈ ಚಿತ್ರದ ನರ್ಮಾಪಕರು.
ಮಯೂರ ರಾಘವೇಂದ್ರ ನಿರ್ದೇಶನದ ಕನ್ನಡ ಗೊತ್ತಿಲ್ಲ
Please follow and like us: