ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿತರ 100 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಮಹಾಮಾರಿ ಸೋಂಕಿತರ ಸಂಖ್ಯೆರಾಜ್ಯದಲ್ಲಿ 2282 ಕ್ಕೆ ಏರಿಕೆಯಯಾಗಿದೆ. ಕೆಲ ದಿನಗಳಿಂದ ಪ್ರತಿನಿತ್ಯ ಕನಿಷ್ಟ 100 ಪ್ರಕರಣಗಳು ಪತ್ತೆಯಾಗುತ್ತಿದೆ.ಇಂದು ರಾಜ್ಯದಲ್ಲಿ ಯಾದಗಿರಿ-14,ಹಾಸನ-13, ಬೆಳಗಾವಿ – 13, ದಾವಣಗೆರೆ – 10, ಬೀದರ್ – 10 ಪ್ರಕರಣಗಳು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇನ್ನು ಸಂಜೆ ಎಷ್ಟು ಪ್ರಕರಣಗಳು ಪತ್ತೆಯಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದಲ್ಲಿಂದು 100 ಕೊರೊನಾ ಪಾಸಿಟಿವ್

Please follow and like us: