ರಾಜ್ಯದಲ್ಲಿ ಮತ್ತೆ 36 ಜನರಿಗೆ ಕೊರೊನಾ ಪತ್ತೆ

ರಾಜ್ಯದಲ್ಲಿ  ಇಂದು ಹೊಸದಾಗಿ 36 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆಯಾಗಿದೆ. ಈ ಕುರಿತು  ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ನಿಂದ  ತಿಳಿದು ಬಂದಿದೆ. ಹೊಸದಾಗಿ ಸೋಂಕಿತರ ಪೈಕಿ ದಾವಣಗೆರೆ 06, ಬೆಂಗಳೂರು 12, ತುಮಕೂರು 01, ವಿಜಯಪುರ 01, ಬೀದರ್ 02, ದಕ್ಷಿಣ ಕನ್ನಡ 03, ಉತ್ತರ ಕನ್ನಡ 07, ಚಿತ್ರದುರ್ಗ ಮೂವರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇನ್ನೂ ಕಿಲ್ಲರ್ ಕೊರೋನಾಗೆ ಇದುವರೆಗೆ 30 ಜನರು ರಾಜ್ಯದಲ್ಲಿ ಸಾವನ್ನಪ್ಪಿದ್ದು,ಸೋಂಕಿತರಾದಂತ 379 ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ವರದಿ: ಸ್ಪೀಡ್  ನ್ಯೂಸ್  ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

ಪ್ರಾಣಿ ಮಾರುಕಟ್ಟೆ ಮುಚ್ಚೋದ ಬೇಡ : WHO

Sat May 9 , 2020
ವಾಷಿಂಗ್ಟನ್: ವುಹಾನ್‌ನಗರದಲ್ಲಿರುವ ಜೀವಂತ ಪ್ರಾಣಿಗಳ ಮಾರುಕಟ್ಟಯಿಂದಲೇ ಕೊರೊನಾ ಹರಡಿದೆ ಎನ್ನುವ ಆರೋಪಗಳು ಕೇಳಿಬಂದ ಬಳಿಕವೂ ಮಾರುಕಟ್ಟೆಯನ್ನು ಮುಚ್ಚದಿರಲು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ಪತ್ರಿಕಾಘೋಷ್ಠಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಆಹಾರ ಮತ್ತು ಸುರಕ್ಷತಾ ಮತ್ತು ಪ್ರಾಣಿ ರೋಗತಜ್ಞ ಪೀಟನ್ ಬೆನ್ ಮಾತನಾಡಿ , ಜಾಗತಿಕವಾಗಿ ಲಕ್ಷಾಂತರ ಜನರಿಗೆ ಆಹಾರ ಮತ್ತು ಜೀವನೋಪಾಯವನ್ನು ಒದಗಿಸಲು ಪ್ರಾಣಿ ಮಾರುಕಟ್ಟೆಗಳ ಪಾತ್ರ ನಿರ್ಣಾಯಕವಾಗಿದೆ. ಕೆಲವೊಂದು ಸಮಯದಲ್ಲಿ ಮಾನವರಿಗೆ ಸೋಂಕು ಹರಡಿದರೂ ಕೂಡ ಮಾರುಕಟ್ಟೆಗಳನ್ನು ಮುಚ್ಚು […]

Advertisement

Wordpress Social Share Plugin powered by Ultimatelysocial