ಕೊರೊನಾ ಲಾಕ್ ಡೌನ್ ಸಮಯದಲ್ಲಿ ರೈತರಿಗೆ ಅನುಕೂಲ ಆಗಲೆಂದು ಕೇಂದ್ರ ರ‍್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದ್ದು, ಇದೀಗ ಕಿಸಾನ್ ಸಮ್ಮಾನ್ ಯೋಜನೆಯಡಿ ನೀವು ಕಿಸಾನ್ ಕ್ರೆಡಿಟ್ ಕರ‍್ಡ್ ಕೂಡ ಪಡೆಯಬಹುದು. ರ‍್ಕಾರದಿಂದ ಈ ಕ್ರೆಡಿಟ್ ಕರ‍್ಡ್ ನೀಡಲಾಗುತ್ತದೆ. ಪ್ರಸ್ತುತ ಸುಮಾರು ೭ ಕೋಟಿ ರೈತರು ಕೆಸಿಸಿ ಹೊಂದಿದ್ದಾರೆ. ಇದರ ಜೊತೆಗೆ ಒಬ್ಬ ರೈತ, ಪಿಂಚಣಿ ಯೋಜನೆಯ ಫಲಾನುಭವಿ ಕೂಡ ಆಗಬಹುದಾಗಿದೆ, ಅನೇಕ ರೈತರ ಖಾತೆಗೆ ಈ ಯೋಜನೆಯಡಿ ಹಣ ಕೂಡ ಜಮಾ ಆಗಿದೆ. ಇದಲ್ಲದೆ ಪಿಎಂ ಕಿಸಾನ್ ಮಾನ್ ಧನ್ ಯೋಜನೆಯಡಿ ಕೂಡಾ ರ‍್ಕಾರ ರೈತರಿಗೆ ಸಹಾಯ ಒದಗಿಸುತ್ತಿದೆ.
ರೈತರಿಗೆ ಸಿಗಲಿದೆ ಮತ್ತಷ್ಟು ಲಾಭ

Please follow and like us: