ಕೊರೊನಾ ಭೀತಿಯಿಂದ ವಿಧಾನ ಪರಿಚತ್ ಮುಂದೂಡಲ್ಪಡುತ್ತದೆ ಎನ್ನಲಾಗಿತ್ತು, ಆದ್ರೆ ಇದೀಗ ನಿಗದಿತ ಸಮಯಕ್ಕೆ ಚುನಾವನೆ ನಡೆಯುವ ಸಾಧ್ಯತೆ ಇದ್ದು, ವಿಧಾನ ಪರಿಷತ್ ಚುನಾವಣೆಗೆ ಆಯ್ಕೆಯಾಗಲು ಆಕಾಂಕ್ಷಿಗಳ ಲಾಬಿ ಆರಂಭಗೊAಡಿದೆ.
ಒಟ್ಟು ೧೬ ಪರಿಷತ್ ಸ್ಥಾನಗಳ ಚುನಾವಣೆ ಅವಧಿ ಜೂನ್ ತಿಂಗಳಲ್ಲಿ ಮುಕ್ತಾಯವಾಗಲಿದ್ದು, ಈ ಪೈಕಿ ೭ಚುನಾಯಿತ ಸ್ಥಾನಗಳಿದ್ದರೆ, ೫ನಾಮನಿರ್ದೇಶಿತ ಸ್ಥಾನಗಳಿದ್ದು, ಅದೇ ರೀತಿ ಪದವೀಧರ ಕ್ಷೇತ್ರಗಳ ಸ್ಥಾನಗಳು ೨ ಹಾಗೂ ಶಿಕ್ಷಕರ ಕ್ಷೇತ್ರಗಳ ಸ್ಥಾನಗಳು ೨ ಖಾಲಿಯಾಗಲಿವೆ.
ವಿಧಾನ ಪರಿಷತ್ ಚುನಾವಣೆಗೆ ಸಿದ್ಧತೆ

Please follow and like us: