ಆAಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ ಅನಿಲ ಸೋರಿಕೆ ಘಟನೆಗೆ ಸಂಬAಧಿಸಿದAತೆ ರಾಷ್ಟಿçÃಯ ಹಸಿರು ಪ್ರಾಧಿಕಾರ ಮಂಡಳಿ ಎಲ್ಜಿ ಪಾಲಿಮರ್ಸ್ ಕಂಪನಿಗೆ ೫೦ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ರಾಸಾಯನಿಕ ಕರ‍್ಖಾನೆಯಲ್ಲಿ ಗುರುವಾರ ನಡೆದ ಅನಿಲ ಸೋರಿಕೆ ಘಟನೆ ಕುರಿತು ತನಿಖೆ ನಡೆಸಲು ಎನ್ಜಿಟಿ ಅಧ್ಯಕ್ಷ ನ್ಯಾಯಮರ‍್ತಿ ಆರ‍್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠ ೫ ಸದಸ್ಯರ ಸಮಿತಿಯನ್ನು ರಚಿಸಿದೆ. ಮಿತಿಯು ಸಾರ್ವಜನಿಕ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯಾಗಿದೆ ಹೀಗಾಗಿ ಪ್ರೆöÊಮಾ ಫೇಸಿ ವಸ್ತುಗಳಿಗೆ ಸಂಬAಧಿಸಿದAತೆ ಪಾಲಿಮರ್ಸ್ ಕಂಪನಿಗೆ ಆರಂಭಿಕ ಮೋತ್ತ ೫೦ಕೋಟಿ ರೂಪಾಯಿ ಠೇವಣಿ ಇಡಲು ನ್ಯಾಯಮಂಡಳಿ ನಿರ್ದೇಶಿಸಿದೆ.
ವಿಷಕಕ್ಕಿದ ಕಂಪನಿಗೆ ೫೦ ಕೋಟಿ ದಂಡ

Please follow and like us: