ಬೆಂಗಳೂರಿನ ಜೆಪಿ ನಗರದಲ್ಲಿ ನರ್ಮಾಣ ಹಂತದಲ್ಲಿದ್ದ ಕಟ್ಟಡದ ಸಂಪ್ ಗೆ ಬಿದ್ದದ ಬೀದಿ ನಾಯಿಯನ್ನು ಬಿಬಿಎಂಪಿ ರೆಸ್ಕ್ಯೂ ಟೀಮ್ ರಕ್ಷಿಸಿದ್ದಾರೆ. ಸಂಪ್ ಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬೀದಿ ನಾಯಿಯನ್ನು, ಸ್ಥಳೀಯರ ಮಾಹಿತಿ ಮೇರೆಗೆ ಬಿಬಿಎಂಪಿ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ ತಡ ರಾತ್ರಿಯಲ್ಲಿ ನಾಯಿಯನ್ನು ರಕ್ಷಿಸಿದ್ದಾರೆ. ಸತತ್ತ ಮೂರು ಗಂಟೆ ಕರ್ಯಚಾರಣೆ ಮಾಡಿ ಬಿಬಿಎಂಪಿಯ ರೆಸ್ಕ್ಯೂ ವಿಭಾಗದ ಕಿರಣ್ ಹಾಗೂ ತಂಡ ನಾಯಿಯನ್ನು ರಕ್ಷಿಸಿದ್ದಾರೆ.
ಸಂಪ್ಗೆ ಬಿದ್ದಿದ್ದ ಬೀದಿ ನಾಯಿಯ ರಕ್ಷಣೆ
Please follow and like us: