ಸಂಸತ್ ಪಕ್ಷಗಳ ಬೆಳವಣಿಗೆಗೆ ಕೆಲಸ ಮಾಡುವ ಸ್ಥಳವಲ್ಲ: ಪ್ರಧಾನಿ ಮೋದಿ

ವದೆಹಲಿ: ಸಂಸತ್ ಪಕ್ಷದ ಬೆಳವಣಿಗೆಗೆ ಕೆಲಸ ಮಾಡುವ ಸ್ಥಳವಲ್ಲ. ಅದು ದೇಶದ ಅಭಿವೃದ್ಧಿಗೆ ಇರುವ ಜಾಗ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸದನದ ಕಲಾಪ ಹಳೆಯ ಸಂಸತ್ ಭವನದಿಂದ ಹೊಸ ಸಂಸತ್ ಕಟ್ಟಡಕ್ಕೆ ಇಂದು ಸ್ಥಳಾಂತರಗೊಂಡಿದೆ.

ಹಿಂದಿನ ಎಲ್ಲ ಕಹಿಗಳನ್ನು ಮರೆತು ಹೊಸ ಅಧ್ಯಾಯ ಪ್ರಾರಂಭಿಸಬೇಕು ಎಂದು ಹೊಸ ಸಂಸತ್ ಭವನದಲ್ಲಿ ತಮ್ಮ ಚೊಚ್ಚಲ ಭಾಷಣದಲ್ಲಿ ಸಂಸದರಿಗೆ ಪ್ರಧಾನಿ ಮೋದಿ ಕಿವಿಮಾತು ಹೇಳಿದ್ದಾರೆ.

ಹೊಸ ಸಂಸತ್ ಭವನದಲ್ಲಿ ಏನೇ ಮಾಡಲು ಹೊರಟರೂ ಅದು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸ್ಪೂರ್ತಿಯಾಗಬೇಕು ಎಂದು ಹೇಳಿದ್ದಾರೆ.

ಹೊಸ ಸಂಸತ್ ಭವನ 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Please follow and like us:

tmadmin

Leave a Reply

Your email address will not be published. Required fields are marked *

Next Post

Remaining Ahead of Technology Trends

Wed Sep 20 , 2023
Technology styles evolve for a rapid amount. It can believe just as your small business adopts a brand new https://www.hsasupport.org/tech/how-to-keep-your-business-files-protected-with-virtual-data-rooms/ technology, it’s previously outdated or perhaps being replaced by a thing better. Lagging behind about tech tendencies can have a significant impact on your business. Keeping ahead of the curve […]

Advertisement

Wordpress Social Share Plugin powered by Ultimatelysocial