ರಸ್ತೆಯೋ , ಯಮಲೋಕದ ದಾರಿಯೋ..?

ರಸ್ತೆಗುಂಡಿಗೆ ಸಿಲುಕಿ ಉರುಳಿ ಬಿದ್ದ ಟಂ ಟಂ ವಾಹನ.

ಗುತ್ತಲದಲ್ಲಿನ ರಸ್ತೆಯೂದ್ದಕ್ಕೂ ಬೃಹತ್ ಆಕಾರದ ತೆಗ್ಗು.ಕಳೆದ 10 ವರ್ಷಗಳಿಂದ ರಸ್ತೆ ಕಾಮಗಾರಿಯೇ ನಡೆದಿಲ್ಲ.

ಕಬ್ಬಿಣದ‌ ರಾಡ್ ಗಳನ್ನು ಹೇರಿಕೊಂಡು ಹೋಗುತ್ತಿದ್ದ ಟಂ ಟಂ ಫಲ್ಟಿ.ಟಂಟಂನಲ್ಲಿದ್ದ ಚಾಲಕನಿಗೆ ಗಂಭೀರ ಗಾಯ.

ಕಬ್ಬಣದ ರಾಡ್ ತುಂಬಿಕೊಂಡು ಹೊಗುತ್ತಿದ್ದ ಟಂ ಟಂ ತಗ್ಗಿಗೆ ಬಿದ್ದು ವಾಲಿದೆ.ಇದರಿಂದ ಗಾಡಿ ಸಂಪೂರ್ಣ ವಾಲಿ ಮುಗುಚಿ ಬಿದ್ದಿದೆ.

ಗುತ್ತಲ ಪಟ್ಟಣದ ರಾಣೇಬೆನ್ನೂರು ರಸ್ತೆಯ ಪೆಟ್ರೋಲ್ ಬಂಕ್ ಎದುರುಗಡೆ ಘಟನೆ.ದಿನಕ್ಕೆ ಒಂದಾದರೂ ಇಲ್ಲಿ ವಾಹನಗಳು ಅವಘಡಕ್ಕೆ ಸಿಲುಕುತ್ತವೆ.

ರಸ್ತೆ ಸರಿ ಪಡಿಸುವಂತೆ ಹಲವಾರು ಭಾರಿ ಶಾಸಕರಿಗೂ ಅಧಿಕಾರಿಗಳಿಗೂ ಮನವಿ ಮಾಡುತ್ತಿರವ ಜನರು‌‌‌‌.

ಆದರೆ ಇದುವರೆಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಡೋಂಟ್ ಕೇರ್.ಮಳೆ ಬಂದರೆ ಕೆರೆಯಂತಾಗುತ್ತವೆ ಗುತ್ತಲದ ಪ್ರಮುಖ ರಸ್ತೆಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪಿಎಸ್ ಐ ಹಗರಣದ ಪ್ರಮುಖ ಆರೋಪಿ ಬಂಧನ ವಿಚಾರ..!

Fri Apr 29 , 2022
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿಯಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ ಪೊಲೀಸರು ತನಿಖೆ ನಡೆಸಿದ್ರೆ, ಸಿಐಡಿಗೆ ಕೊಡೊಕೆ ಹೇಳ್ತಾರೆ.ಸಿಐಡಿಗೆ ಕೊಟ್ರೆ ಸಿಬಿಐಗೆ ಕೊಡೊಕೆ ಹೇಳ್ತಾರೆ. ನಮ್ಮ ಸರ್ಕಾರ ಅಕ್ರಮ ಸಹಿಸಲ್ಲ ಹೀಗಾಗಿ ಆರೋಪ ಬಂದ ತಕ್ಷಣವೇ ‌ನಮ್ಮ ಸಿಎಂ ಸಿಐಡಿಗೆ ಒಪ್ಪಿಸಿದ್ರು ಆರೋಪಿಗಳು ಏನೇನು ಬಾಯಿಬಿಡುತ್ತಾರೋ ,ಅದರ ಹಿನ್ನೆಲೆ ‌ಮೇಲೆ ಎಲ್ಲವನ್ನು ಜಾಲಾಡುತ್ತೇವೆ ಯಾರೋ ಬುದ್ಧಿಗೇಡಿಗಳು ಮಾಡುವ ತಪ್ಪಿನಿಂದ ಪ್ರಾಮಾಣಿಕರ ಮೇಲೆ ಪರಿಣಾಮ ಬೀರುತ್ತೆ ನೇಮಕಾತಿ ಪ್ರಕರಣದ ಎಳೆ ಎಳೆಯಾಗಿ […]

Advertisement

Wordpress Social Share Plugin powered by Ultimatelysocial