ಸಾರ್ವಜನಿಕರಿಗೆ ಲಾಕ್ ಡೌನ್ ನಿಂದ ರಿಲೀಫ್..

ಸರ್ಕಾರ ಸಾರ್ವಜನಿಕರಿಗೆ ಗುಡ್‌ನ್ಯೂಸ್ ನೀಡಿದ್ದು, ರಾಜ್ಯದಲ್ಲಿ ನಾಳೆ ಕಂಪ್ಲೀಟ್ ಲಾಕ್‌ಡೌನ್ ಇರುವುದಿಲ್ಲ. ರಾಜ್ಯದ ಜನತೆಯ ಬೇಡಿಕೆಯ ಮೇರೆಗೆ ಲಾಕ್‌ಡೌನ್‌ನ್ನ ಸಂಪೂರ್ಣವಾಗಿ ರಿಲೀಫ್ ಮಾಡಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಾಳೆ ಎಂದಿನAತೆ ದೈನಂದಿನ sಚಟುವಟಿಕೆ, ಮಾರ್ಕೆಟ್, ಶಾಪ್ ಎಲ್ಲವೂ ಓಪನ್ ಇರುತ್ತದೆ ಎಂದರು.  ಲಾಕ್‌ಡೌನ್ ಘೋಷಣೆಯಲ್ಲಿ ರಾಜ್ಯದಲ್ಲಿ ಪ್ರತಿ ಭಾನುವಾರ ಸಂಪೂರ್ಣವಾಗಿ ಲಾಕ್‌ಡೌನ್ ಎಂದು ಘೋಷಿಸಲಾಗಿತ್ತು ಆದರೆ ಈ ಭಾನುವಾರ ಸರ್ಕಾರ ಜನರಿಗೆ ಬಿಗ್ ರಿಲೀಪ್ ನೀಡಿದ್ದು, ಲಾಕ್‌ಡೌನ್‌ನ್ನ ತೆರವುಗೊಳಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಮುಕ್ತ ದೇಶ ನ್ಯೂಜಿಲೆಂಡ್

Sat May 30 , 2020
ಇಡೀ ಜಗತ್ತನೆ ಕಾಡುತ್ತಿರುವ ಕೊರೊನಾ ವೈರಸ್, ಸದ್ಯ ಹಲವು ದೇಶಗಳಲ್ಲಿ ಏರುಗತಿಯಲ್ಲಿದ್ದರು ಸಹಿತ ನ್ಯೂಜಿಲೆಂಡ್ ಮಾತ್ರ ಕೋವಿಡ್ ವಿರುದ್ಧ ಜಯಸಾಧಿಸಿದೆ.  ನ್ಯೂಜಿಲೆಂಡ್‌ನಲ್ಲಿ ಈಗ ಕೇವಲ ಒಂದು ಕೋವಿಡ್ ಪ್ರಕರಣ ಬಾಕಿ ಉಳಿದಿದ್ದು, ೮ ದಿನಗಳಿಂದ ಒಂದು ಹೊಸ ಪ್ರಕರಣವೂ ಪತ್ತೆಯಾಗಿಲ್ಲ. ಆದ್ರೂ ಕೂಡಾ ನ್ಯೂಜಿಲೆಂಡ್ ಪರೀಕ್ಷೆಗಳನ್ನು ಮಾತ್ರ ನಿರಂತರವಾಗಿ ನಡೆಸ್ತಿದೆ.  ಸೋಂಕು ಪ್ರಕರಣಗಳು ಕಂಡು ಬಾರದ ಹಿನ್ನಲೆಯಲ್ಲಿ ನ್ಯೂಜಿಲೆಂಡ್ ಕೋವಿಡ್ ನಿಯಂತ್ರಣಾ ಕ್ರಮಗಳನ್ನು ಸಡಿಲಗೊಳಿಸಲು ಮುಂದಾಗಿದೆ. Please follow and […]

Advertisement

Wordpress Social Share Plugin powered by Ultimatelysocial