ಗಿಣಿ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ

ಗಿಣಿ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ
ಗಿಣಿ ಕಳೆದುಕೊಂಡು ಕುಟುಂಬದಿಂದ ಬಹುಮಾನ ಘೋಷಣೆ.
ತುಮಕೂರು ಜಯನಗರ ನಿವಾಸಿ ರವಿ ಕುಟುಂಬದಿಂದ ಘೋಷಣೆ.
ಆಫ್ರಿಕನ್ ಗ್ರೇ ಜಾತಿಯ ಗಿಣಿ ಸಾಕಿದ್ದ ರವಿ ಕುಟುಂಬ.‌
ಕಳೆದ 16_7_22 ರಂದು ಮನೆಯಿಂದ ನಾಪತ್ತೆಯಾಗಿರುವ ಗಿಣಿ.‌
ಪ್ರೀತಿಯ ಗಿಣಿ ನಾಪತ್ತೆಯಾಗಿರುವುದಕ್ಕೆ ರವಿ ಕುಟುಂಬ ಕಣ್ದೀರು.
ಗಿಣಿಗೆ ರುಸ್ತುಮಾ ಎಂಬ ಹೆಸರಿಟ್ಟು ಮನೆಯಲ್ಲಿ ಸಾಕಿಕೊಂಡಿದ್ದ ರವಿ ಕುಟುಂಬ.
ಆಫ್ರೀಕನ್‌ ಗ್ರೇ ತಳಿಯ ಎರಡು ಗಿಣಿಗಳನ್ನು ಮನೆಯಲ್ಲಿ ಸಾಕಲಾಗಿತ್ತು.‌
ಎರಡೂವರೆ ವರ್ಷದಿಂದ ಗಿಣಿಗಳನ್ನು ಪ್ರೀತಿಯಿಂದ ಸಾಕಿದ್ದ ಕುಟುಂಬ.
ಗಿಣಿಗಾಗಿ ಹಗಲು ರಾತ್ರಿ ಎನ್ನದೆ ಹುಡುಕಾಡ ನಡೆಸುತ್ತಿರುವ ಕುಟುಂಬ
ಗಿಣಿ ಕಾಣಿಸಿದರೆ ಮಾಹಿತಿ ನೀಡುವಂತೆ ತುಮಕೂರು‌ನಗರದಲ್ಲಿ ಬ್ಯಾನರ್ ಹಾಕಿರುವ ಕುಟುಂಬ.
ಸಾಮಾಜಿಕ ಜಾಲತಾಣಗಳಲ್ಲಿ ಗಿಣಿ ಕಾಣೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕುಟುಂಬ.
ಗಿಣಿ ಹುಡುಕಿ ಕೊಟ್ಟರೆ 50 ಸಾವಿರ ಬಹುಮಾನ ನೀಡುವುದಾಗಿ ಘೋಷಣೆ ಮಾಡಿರುವ ಕುಟುಂಬ.
ಗಿಣಿಯನ್ನು ಮನೆಯ ಸದಸ್ಯರಂತೆ ಪ್ರೀತಿಯಿಂದ ಸಾಕಿದ್ದ ಕುಟುಂಬ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

COVID ಜಬ್ ನಂತರ ಭಾರವಾದ ಅವಧಿಗಳು ಸ್ವಲ್ಪ ಕಾಳಜಿಗೆ ಕಾರಣವಾಗುತ್ತವೆ

Tue Jul 19 , 2022
COVID-19 ಲಸಿಕೆಗಳ ನಂತರ ಅನೇಕ ಜನರು ಭಾರೀ ಅಥವಾ ಅನಿರೀಕ್ಷಿತ ಮುಟ್ಟಿನ ರಕ್ತಸ್ರಾವವನ್ನು ಹೊಂದಿದ್ದಾರೆ ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ. ಬದಲಾವಣೆಗಳು ಕಡಿಮೆ ಮತ್ತು ತಾತ್ಕಾಲಿಕವಾಗಿರುತ್ತವೆ, ಆದರೆ ನೀವು ಅವುಗಳ ಮೇಲೆ ಏಕೆ ಕಣ್ಣಿಡಬೇಕು ಎಂಬುದು ಇಲ್ಲಿದೆ. ಶುಕ್ರವಾರ ಪ್ರಕಟವಾದ ಸಂಶೋಧನೆಯ ಪ್ರಕಾರ, ನಿಯಮಿತ ಮುಟ್ಟಿನ ಚಕ್ರಗಳನ್ನು ಹೊಂದಿರುವ 40% ಕ್ಕಿಂತ ಹೆಚ್ಚು ಜನರು COVID-19 ಲಸಿಕೆಗಳನ್ನು ಪಡೆದ ನಂತರ ಭಾರವಾದ ಅವಧಿಗಳನ್ನು ವರದಿ ಮಾಡಿದ್ದಾರೆ. 39,000 ಕ್ಕೂ ಹೆಚ್ಚು […]

Advertisement

Wordpress Social Share Plugin powered by Ultimatelysocial