ಕೋಲಾರ ತಾಲೂಕಿನಲ್ಲಿ ಸರಣಿ ಕಳ್ಳತನ

ಕೋಲಾರ ತಾಲೂಕಿನ ವೇಮಗಲ್ ನರಸಾಪುರ ರಸ್ತೆಯ ಗೌಡರ ಸೂರಪ್ಪ ಕಾಂಪ್ಲೆಕ್ಸ್ ನಲ್ಲಿ ಕಳೆದ ರಾತ್ರಿ ಐದು ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿದೆ. ಗಾಯಿತ್ರಿ ಬೇಕರಿ ಅಂಡ್ ಸ್ವೀಟ್ಸ್, ಕ್ಲಾಸಿಕ್ ಮೆನ್ಸ್ ಬ್ಯೂಟಿ ಸೆಲೂನ್, ಚೌಡೇಶ್ವರಿ ಫ್ಯಾನ್ಸಿ ಗಿಫ್ಟ್ ಸೆಂಟರ್, ತನುಶ್ರೀ ವೈಭವ್ ಸ್ಕೇಲ್ ಸೆಂಟರ್, ಆಖಿಆಅ ಕೋರಿಯರ್ ಆಫೀಸ್ ಅಂಗಡಿಗಳಲ್ಲಿ ಕಳ್ಳತನವಾಗಿದೆ.ಗಾಯಿತ್ರಿ ಬೇಕರಿ ಅಂಡ್ ಸ್ವೀಟ್ಸ್ ನಲ್ಲಿ ೫೦೦೦ರೂನಗದು, ಕ್ಲಾಸಿಕ್ ಮೆನ್ಸ್ ಬ್ಯೂಟಿ ಸೆಲ್ಯೂನ್ ನಲ್ಲಿ ೨೦೦೦ರೂಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಮಾಲೀಕರು ತಿಳಿಸಿದರು ಹಾಗೂ ಉಳಿದ ೩ ಅಂಗಡಿಗಳಲ್ಲಿ ಸ್ವಲ್ಪ ಚಿಲ್ಲರೆ ಹಣ ಕಳ್ಳತನ ಮಾಡಿದ್ದಾರೆಂದು ಮಾಲೀಕರುಗಳು ತಿಳಿಸಿದರು. ವೇಮಗಲ್ ಪೊಲೀಸ್ ಠಾಣೆಯ ಪೊಲೀಸರು ಕರ‍್ಯಚರಣೆ ನಡೆಸಿದು, ಕ್ಲಾಸಿಕ್ ಮೆನ್ಸ್ ಬ್ಯೂಟಿ ಸೆಲೂನ್ ನಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದರು ಆದರೆ ರಾತ್ರಿ ವಿದ್ಯುತ್ ಇಲ್ಲದ ಕಾರಣ ಯಾವುದೇ ರೆಕರ‍್ಡಿಂಗ್ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಲಸಿಕೆಯನ್ನ ಜಗತ್ತಿಗೆ ರವಾನಿಸುವ ಶಕ್ತಿ ಭಾರತಕ್ಕಿದೆ

Thu Jul 16 , 2020
ಕೊರೊನಾ ಲಸಿಕೆ ಸಂಶೋಧಿಸಿ ಅದನ್ನು ಇಡೀ ಜಗತ್ತಿಗೆ ರವಾನೆ ಮಾಡುವ ಶಕ್ತಿ ಭಾರತಕ್ಕಿದೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ವೈದ್ಯಕೀಯ ಮತ್ತು ಔಷಧ ಸಂಶೋಧನಾ ಕ್ಷೇತ್ರ ಶಕ್ತಿ ಅಘಾಧವಾಗಿದೆ ಗೇಟ್ಸ್ ಹೇಳಿದ್ದಾರೆ.ವಿಶಾಲ ಭೂಪ್ರದೇಶವನ್ನು ಹೊಂದಿರುವ ಭಾರತ, ನಗರ ಪ್ರದೇಶಗಳಲ್ಲಿ ಹೊಂದಿರುವ ಅಪಾರ ಜನಸಂಖ್ಯೆಯ ಪರಿಣಾಮವಾಗಿ ಭವಿಷ್ಯದಲ್ಲಿ ಆರೋಗ್ಯ ಸಂಬAಧಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.ಭಾರತದ ವೈದ್ಯಕೀಯ ಮತ್ತು ಔಷಧ ಸಂಶೋಧನಾ ಕ್ಷೇತ್ರ […]

Advertisement

Wordpress Social Share Plugin powered by Ultimatelysocial